Webdunia - Bharat's app for daily news and videos

Install App

ನಿಮ್ಮ ಪಿಎಫ್‌ನಲ್ಲಿ ಎಷ್ಟು ಹಣವಿದೆ ಗೊತ್ತಾ? ಇಲ್ಲಿದೆ ಸರಳ ವಿಧಾನ

Webdunia
ಬುಧವಾರ, 1 ಜೂನ್ 2016 (18:45 IST)
ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭವಾಗಿದೆ. ಇದೀಗ, ನೌಕರರ ಭವಿಷ್ಯ ನಿಧಿ ಬ್ಯಾಲೆನ್ಸ್ ಹಣವನ್ನು ತಿಳಿದುಕೊಳ್ಳಬೇಕಾದರೆ ಸಾಕಷ್ಟು ದಿನಗಳವರೆಗೂ ಕಾಯುವ ಅವಶ್ಯಕತೆ ಇಲ್ಲ. ಕೇವಲ ಒಂದು ಕ್ಲಿಕ್ ಮೂಲಕ ನಿಮ್ಮ ಬ್ಯಾಲೆನ್ಸ್ ಹಣವನ್ನು ತಿಳಿದುಕೊಳ್ಳಬಹುದು.
 
ಆನ್‌ಲೈನ್ ನೌಕರರ ಭವಿಷ್ಯ ನಿಧಿ ಖಾತೆಗಳನ್ನು ನವೀಕರಣಗೊಂಡಿದ್ದು, ಸುಲಭವಾಗಿ ವಸಾಹತು, ಬೆಳವಣಿಗೆ, ಟ್ರಾನ್ಸಫರ್ ಇನ್ ಮತ್ತು ಟ್ರಾನ್ಸಫರ್ ಔಟ್ ಕುರಿತು ತಿಳಿಯಬಹುದಾಗಿದೆ.
 
ಖಾತೆದಾರರು ಅಗತ್ಯ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನೌಕರರ ಭವಿಷ್ಯ ನಿಧಿ ಕರಿತ ಎಲ್ಲಾ ವಿವರಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ.
 
ಈ ಸುಲಭವಾದ ಹಂತಗಳನ್ನು ಅನುಸರಿಸಿ, ನೌಕರರ ಭವಿಷ್ಯ ನಿಧಿ ಮಾಹಿತಿಗಳನ್ನು ಪಡೆದುಕೊಳ್ಳಿ
 
ಮೊದಲು ಯುಎಎನ್ ಮೆಂಬರ್ ಪೋರ್ಟಲ್‌ಗೆ ಭೇಟಿ ನೀಡಿ.
 
ಖಾತೆಗೆ ಸೈನ್ ಇನ್ ಆಗಿ.
 
ನಿಮ್ಮ ಖಾತೆಯ ಮುಖಪುಟಕ್ಕೆ ತಲುಪಿದ ಮೇಲೆ ಪಾಸ್‌ಬುಕ್ ಮತ್ತು ಯುಎಎನ್ ಕಾರ್ಡ್‌ನ್ನು ಡೌನಲೋಡ್ ಮಾಡಿಕೊಳ್ಳಿ
 
ನೆನಪಿಡಿ! ಹೊಸ ಯುಎಎನ್ ಖಾತೆದಾರರರು ಲಾಗಿನ್ ಆದ ನಾಲ್ಕು ದಿನಗಳ ನಂತರ ಅಪ್‌ಡೇಟ್ ಪಾಸ್‌ಬುಕ್‌ನ ಮಾಹಿತಿ ಲಭಿಸುತ್ತದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಚ್ಚುತ್ತಿರುವ ಹುಲಿಗಳ ಸಂತತಿ: ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸರ್ಕಾರ ಚಿಂತನೆ, ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

ಮೋದಿ ಸರ್ಕಾರ ರೈತರ ಜೀವ ಹಿಂಡುತ್ತಿದೆ: ರಣದೀಪ್ ಸುರ್ಜೇವಾಲ

ವಿಶ್ವಮಟ್ಟದಲ್ಲಿ ದಾಖಲೆ ಪುಟ ಸೇರಿದ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ

ಭಟ್ಕಳ, ಬೀದಿ ನಾಯಿಗಳ ದಾಳಿಗೆ 70 ಗಂಟೆಗಳಲ್ಲಿ 15ಕ್ಕೂ ಅಧಿಕ ಮಂದಿಗೂ ಹೆಚ್ಚು ಗಾಯ

ಕಾರ್ಮಿಕರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments