Webdunia - Bharat's app for daily news and videos

Install App

ಸ್ಯಾಂಸಂಗ್ ಗೆಲಾಕ್ಸಿ ಎಸ್ 8 ಶೀಘ್ರದಲ್ಲೇ ಬಿಡುಗಡೆ

Webdunia
ಸೋಮವಾರ, 9 ಜನವರಿ 2017 (09:09 IST)
ಕೊರಿಯಾ ಎಲೆಕ್ಟ್ರಾನಿಕ್ ಕಂಪನಿ ಸ್ಯಾಂಸಂಗ್ ಹೊಸ ಸ್ಮಾರ್ಟ್‌ಫೋನ್ ಗೆಲಾಕ್ಸಿ ಎಸ್ 8 ಶೀಘ್ರದಲ್ಲೇ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. ಅಂದುಕೊಂಡ ಸಮಯಕ್ಕಿಂತ ಮುಂಚಿತವಾಗಿ ಜಗತ್ತಿನಾದ್ಯಂತ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ ಸ್ಯಾಂಸಂಗ್.
 
ಫೆಬ್ರವರಿ 2017ಕ್ಕೆ ಬಿಡುಗಡೆ ಮಾಡುತ್ತಿದ್ದು, ಗ್ರಾಹಕರ ವಿಶ್ವಾಸ ಗಳಿಸಲು ಕಂಪನಿ ಸಿದ್ಧವಾಗಿದೆ. ಏಪ್ರಿಲ್ 2017ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಈ ಫೋನ್‍ನಲ್ಲಿ ಏನೆಲ್ಲಾ ವಿಶೇಷಳಿರಲಿವೆ ಎಂಬುದು ಇನ್ನೂ ಅಧಿಕೃತವಾಗಿ ಪ್ರಕಟಿಸದಿದ್ದದೂ ಈಗಾಗಲೆ ಬಹಿರಂಗವಾಗಿರುವ ವಿಶೇಷತೆಗಳು ಈ ರೀತಿ ಇವೆ. ಗೆಲಾಕ್ಸಿ ಎಸ್ 8 64ಜಿಬಿ ಬೆಲೆ ಸುಮಾರು ರೂ.55,000, 128 ಜಿಬಿ ರೂ.60,000 ಎನ್ನುತ್ತವೆ ಮೂಲಗಳು.
 
* 1440x2560 ಎಂಪಿ ರೆಸಲ್ಯೂಷನ್
* 4ಕೆ ಸ್ಕ್ರೀನ್
* 6ಜಿಬಿ ರ್ಯಾಮ್
* 256 ಜಿಬಿ ಹೆಚ್ಚಿಸಿಕೊಳ್ಳಬಹುದಾದ ಮೆಮೊರಿ
* 30 ಮೆಗಾ ಪಿಕ್ಸೆಲ್ ಕ್ಯಾಮೆರಾ
* 4,200 ಎಂಎಎಚ್ ಸಾಮರ್ಥ್ಯದ ಬ್ಯಾಟರಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments