Webdunia - Bharat's app for daily news and videos

Install App

ಐಡಿಯಾಗೆ ನಷ್ಟ ರೂ.384 ಕೋಟಿ

Webdunia
ಸೋಮವಾರ, 13 ಫೆಬ್ರವರಿ 2017 (13:00 IST)
ಪ್ರಸ್ತುತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಐಡಿಯಾ ಸೆಲ್ಯುಲರ್‌ಗೆ ರೂ.383.87 ಕೋಟಿ ನಷ್ಟ ಸಂಭವಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪೆನಿಗೆ ರೂ.659.35 ಕೋಟಿ ನಿಖರ ಲಾಭ ಬಂದಿದ್ದು ಗಮನಾರ್ಹ ಸಂಗತಿ. 
 
ಹೊಸದಾಗಿ ಟೆಲಿಕಾಂ ವ್ಯಾಪಾರಕ್ಕೆ ಅಡಿಯಿಟ್ಟ ಕಂಪೆನಿಯೊಂದು ಕೊಡುತ್ತಿರುವ ಉಚಿತ ವಾಯ್ಸ್, ಡಾಟಾ ಆಫರ್‌ಗಳ ಕಾರಣ ಉದ್ಯಮ ಏಳುಬೀಳುಗಳನ್ನು ಎದುರಿಸುತ್ತಿದೆ ಎಂದು ಐಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಆ ಕಂಪೆನಿ ರಿಲಯನ್ಸ್ ಜಿಯೋ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
 
ಹಾಗಾಗಿ ಕಂಪೆನಿಗಳ ಆರ್ಥಿಕ ಫಲಿತಾಂಶದ ಮೇಲೆ ಇದು ಪ್ರಭಾವ ಬೀರುತ್ತಿದೆ. ಇತಿಹಾಸರಲ್ಲಿ ಮೊದಲ ಬಾರಿಗೆ ದೇಶೀಯ ಮೊಬೈಲ್ ಸೇವೆಗಳ ವ್ಯಾಪಾರದ ಆದಾಯ ಶೇ.3-5ರಷ್ಟು ಕಡಿಮೆಯಾಗಿದೆ ಎಂದು ಐಡಿಯಾ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments