Webdunia - Bharat's app for daily news and videos

Install App

ಎಚ್‌ಪಿ ಸಂಸ್ಥೆಯಿಂದ ವಿಶ್ವದ ಅತಿ ತೆಳುವಾದ ಲ್ಯಾಪ್‌ಟಾಪ್ ಮಾಡೆಲ್ ಮಾರುಕಟ್ಟೆಗೆ

Webdunia
ಬುಧವಾರ, 1 ಜೂನ್ 2016 (15:01 IST)
ವಿಶ್ವದ ಅತೀ ತೆಳುವಾದ ಎಚ್‌ಪಿ ಸ್ಪೆಕ್ಟರ್ ಲ್ಯಾಪ‌್‌ಟಾಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ . ಈ ಆವೃತ್ತಿಯ ಲ್ಯಾಪ್‌ಟಾಪ್‌ 78,647 ರೂಪಾಯಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
 
ಈ ಆವೃತ್ತಿಯ ಲ್ಯಾಪ್‌ಟಾಪ್‌ಗಳು ಜೂನ್ ಮೂರನೇ ವಾರದ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ ಎಂದು ಪರಿಣಿತ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
 
ಎಚ್‌ಪಿ ಸ್ಪೆಕ್ಟರ್ ಆವೃತ್ತಿಯ ಲ್ಯಾಪ್‌ಟಾಪ್‌ಗಳು ಎಎಎ ವೈಶಿಷ್ಟ್ಯದ ಬ್ಯಾಟರಿ ಹೊಂದಿದ್ದು, 10.4 ಮಿಲಿಮೀಟರ್ ತೆಳುವಾದ ವಿಸ್ತೀರ್ಣ ಹೊಂದಿದೆ. 12 ಇಂಚಿನ ಮ್ಯಾಕ್‌ಬುಕ್ ಆವೃತ್ತಿಯ ಲ್ಯಾಪ್‌ಟಾಪ್‌ಗಳು 0.52 ಇಂಚು ತೆಳುವಾಗಿದ್ದು, ಮ್ಯಾಕ್‌ಬುಕ್ ಏರ್ ಆವೃತ್ತಿಯ ಲ್ಯಾಪಟಾಪ್‌ಗಳು 0.68 ಇಂಚಿನಷ್ಟು ತೆಳವಾಗಿದೆ.
 
ಈ ಹೊಸ ಆವೃತ್ತಿಯ ಲ್ಯಾಪ್‌ಟಾಪ್‌ಗಳು ಗೋರಿಲ್ಲಾ ಗ್ಲಾಸ್ ರಕ್ಷಣೆಯ 13.3 ಇಂಚ್ ಫುಲ್ ಎಚ್‌ಡಿ ಸ್ಕ್ರೀನ್ ಹೊಂದಿದ್ದು, 8 ಜಿಬಿ ಎಲ್‌ಡಿಡಿಆರ್‌-3 ರ್ಯಾಮ್ ಮತ್ತು 512 ಜಿಬಿ ಎಸ್‌ಎಸ್‌ಡಿ ಸ್ಟೋರೇಜ್ ಜೊತೆಗೆ ಆರನೇಯ ಪೀಳಿಗೆಯ ಇಂಟೆಲ್ ಕೋರ್ ಐ-5 ಮತ್ತು ಐ-7 ಪ್ರೊಸೆಸರ್‌ ಹೊಂದಿದೆ.
 
ಈ ಲ್ಯಾಪ್‌ಟಾಪ್‌ಗಳು 9.45 ಗಂಟೆ ಬಾಳಿಕೆ ಬರುವ ಹೈಬ್ರಿಡ್ ಬ್ಯಾಟರಿ ವೈಶಿಷ್ಟ್ಯ ಹೊಂದಿದ್ದು, ಮೂರು ವಿಧದ ಯುಎಸ್‌ಬಿ, ಐ/ಓ ಪೋರ್ಟ್ ವ್ಯವಸ್ಥೆಯನ್ನು ಹೊಂದಿದೆ.

ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments