Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿ ಮೊಬಿಲೊ ಎಂಪಿವಿ ಕಾರ್ ಮಾರುಕಟ್ಟೆಗೆ

ಶೀಘ್ರದಲ್ಲಿ ಮೊಬಿಲೊ ಎಂಪಿವಿ ಕಾರ್ ಮಾರುಕಟ್ಟೆಗೆ
ನವದೆಹಲಿ , ಬುಧವಾರ, 23 ಏಪ್ರಿಲ್ 2014 (19:18 IST)
ಹೊಂಡಾದ ಹೊಸ ಮೊಬಿಲೊ ಎಮ್‌‌ಪಿವಿ ಕಾರಿನ ಬೆಲೆ 6.5 ಲಕ್ಷ ರೂಪಾಯಿವರೆಗೆ ಕಡಿಮೆ ದರದಲ್ಲಿ ದೊರೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ಮೊಬಿಲೋ ಎಮ್‌‌ಪಿವಿ ಸೆಗಮೆಂಟ್‌‌‌ನಲ್ಲಿರುವ ಇತರ ಕೆಲ ಕಾರುಗಳ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ, ಆದೆರೆ  ಕಾರುಗಳ ಪ್ರಿಯರಿಗೆ ಆಕರ್ಷಕವಾಗಿರುವಂತೆ ವಿನ್ಯಾಸ ರೂಪಿಸಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
 
ಹೊಂಡಾ ಕಂಪೆನಿಯ ಪ್ರಕಾರ ಮೊಬಿಲೊ ಎಮ್‌‌ಪಿವಿಯಲ್ಲಿ 2014 ಹೊಂಡಾ ಸಿಟಿ ಕಾರಿನ ತರಹ 1. 5 ಲೀಟರ್‌ ಪೆಟ್ರೋಲ್‌‌‌ ಮತ್ತು ಡಿಸೇಲ್ ಇಂಜಿನ್‌‌ನಲ್ಲಿ ಆಯ್ಕೆಗಳು ಇರುತ್ತದೆ, ಪೆಟ್ರೋಲ್‌ ಇಂಜಿನ್‌‌ 119 ಪಿಎಸ್‌‌ನ ಪಾವರ್‌ ಮತ್ತು ಡಿಸೇಲ್‌‌ ಇಂಜಿನ್‌‌ 100 ಪಿಎಸ್‌‌‌‌‌‌‌ ಪವರ್‌‌ ಇರಲಿದೆ. ಪೆಟ್ರೋಲ್‌ ವರ್ಜನ್‌ನಲ್ಲಿ ಮ್ಯಾನುವೆಲ್‌ ಮತ್ತು ಅಟೋಮೆಟಿಕ್‌‌‌ 5-ಸ್ಪೀಡ್‌‌‌ ಟ್ರಾನ್ಸಮಿಶನ್‌‌ ಇದರಲ್ಲಿದೆ.

Share this Story:

Follow Webdunia kannada