Select Your Language

Notifications

webdunia
webdunia
webdunia
webdunia

ರಸ್ತೆಗೆ ಇಳಿದ ಹೋಂಡಾ ಹೊಸ ಸಿಬಿ ಶೈನ್ ಎಸ್‍ಪಿ

ರಸ್ತೆಗೆ ಇಳಿದ ಹೋಂಡಾ ಹೊಸ ಸಿಬಿ ಶೈನ್ ಎಸ್‍ಪಿ
New Delhi , ಗುರುವಾರ, 23 ಫೆಬ್ರವರಿ 2017 (12:29 IST)
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಬಿಎಸ್ 4 ಪ್ರಮಾಣಗಳೊಂದಿಗೆ ಕೂಡಿರುವ ಮೋಟಾರ್ ಸೈಕಲ್, ಸಿಬಿ ಶೈನ್ ಎಸ್‌ಪಿ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.60,914 (ಎಕ್ಸ್-ಶೋರೂಂ ದೆಹಲಿ) ಎಂದು ನಿರ್ಧರಿಸಿರುವುದಾಗಿ ಕಂಪೆನಿ ತಿಳಿಸಿದೆ.
 
ಧೂಳು, ಮಂಜಿನಂತಹ ವಾತಾವರಣ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನಷ್ಟಕ್ಕೆ ತಾನೆ ಹೊತ್ತಿಕೊಳ್ಳುವ ಆಟೋಮೆಟಿಕ್ ಹೆಡ್‌ಲ್ಯಾಪ್ ಆನ್ (ಎಎಚ್‍ಓ)ನಂತಹ ಆಧುನಿಕ ಸದುಪಾಯಗಳೊಂದಿಗೆ ಅದನ್ನು ರೂಪಿಸಲಾಗಿದೆ. 
 
ಒಟ್ಟು 125 ಸಿಸಿ ಎಂಜಿನ್, ಆಕಸ್ಮಿಕವಾಗಿ ಬ್ರೇಕ್ ಹಾಕಿದಾಗ ಕೆಳಗೆ ಬೀಳದಂತೆ ಕಾಂಬಿ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್)ನಂತಹ ವಿಶೇಷತೆಗಳು ಇವೆ ಎಂದು ಕಂಪೆನಿ ಹಿರಿಯ ಉಪಾಧ್ಯಕ್ಷ ವೈಎಸ್ ಗುಲೇರಿಯಾ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೋಕ್ಸ್‌ವ್ಯಾಗನ್ ದುಬಾರಿ ಎಸ್‍ಯುವಿ ಬಿಡುಗಡೆ