Webdunia - Bharat's app for daily news and videos

Install App

ಪ್ರತಿಸ್ಪರ್ಧಿ ಕಂಪೆನಿಗಳಿಗೆ ಶಾಕ್ ಕೊಟ್ಟ ’ಜಿಯೋ’

Webdunia
ಬುಧವಾರ, 15 ಫೆಬ್ರವರಿ 2017 (12:16 IST)
ಮೊಬೈಲ್ ಜಗತ್ತಿನಲ್ಲೇ ಹೊಸದೊಂದು ಅಧ್ಯಾಯ ತೆರೆದು ತನ್ನ ಪ್ರತಿಸ್ಪರ್ಧಿ ಕಂಪೆನಿಗಳಿಗೆ ಶಾಕ್ ಕೊಟ್ಟಿರುವ ರಿಲಯನ್ಸ್ ಜಿಯೋ ಇದೀಗ ಇನ್ನೊಂದು ಶಾಕ್ ಕೊಟ್ಟಿದೆ. ಆದರೆ ಯಾವುದೇ ರಿಯಾಯಿತಿ, ಉಚಿತ ಸೇವೆಗಳ ಮೂಲಕ ಅಲ್ಲ. 
 
ಈ ಭಾರಿ ಪ್ರೇಮಿಗಳ ದಿನದಂದು ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್ ಕಂಪೆನಿಗಳಿಗೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಶುಭಾಶಯ ತಿಳಿಸಿದೆ ರಿಲಯನ್ಸ್ ಜಿಯೋ. ಯಾವತ್ತೂ ಶುಭಾಶಯ ತಿಳಿಸಿದ ಜಿಯೋ ಪ್ರೇಮಿಗಳ ದಿನದಂದು ಆ ರೀತಿ ಮಾಡಿರುವುದು ಆಲೋಚನೆಗೆ ಹಚ್ಚಿದೆ.
 
"ಡಿಯರ್ ಏರ್‌ಟೆಲ್, ಐಡಿಯಾ, ವೊಡಾಫೋನ್ ಹ್ಯಾಪಿ ವ್ಯಾಲೆಂಟೈನ್ಸ್ ಡೇ. ವಿತ್ ಲವ್ ಜಿಯೋ" ಎಂದು ಟ್ವೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಇದ್ದಕ್ಕಿದ್ದಂತೆ ಶುಭಾಶಯ ಕೋರಿರುವವ ಬಗ್ಗೆ ಉಳಿದ ಕಂಪೆನಿಗಳು ಶಾಕ್ ಆಗಿವೆ. ಇನ್ನೇನು ಆಫರ್ ಬಿಡುತ್ತದೋ ಏನೋ ಎಂದು ಆತಂಕಕ್ಕೆ ಒಳಗಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments