Select Your Language

Notifications

webdunia
webdunia
webdunia
webdunia

ಸೆಪ್ಟೆಂಬರ್ 24 ರಿಂದ ಗೂಗಲ್ ಪ್ಲೇ ವತಿಯಿಂದ ಇಂಡಿ ಗೇಮ್ಸ್ ಫೆಸ್ಟಿವಲ್

ಸೆಪ್ಟೆಂಬರ್ 24 ರಿಂದ ಗೂಗಲ್ ಪ್ಲೇ ವತಿಯಿಂದ ಇಂಡಿ ಗೇಮ್ಸ್ ಫೆಸ್ಟಿವಲ್
ನವದೆಹಲಿ , ಮಂಗಳವಾರ, 30 ಆಗಸ್ಟ್ 2016 (15:16 IST)
ಇನ್ನೂರು ಸ್ವತಂತ್ರವಾಗಿ ಸಿದ್ಧ ಪಡಿಸಿರುವ ಗೇಮ್‌ಗಳು ಗೂಗಲ್ ಪ್ಲೇ ಇಂಡಿ ಗೇಮ್ಸ್ ಫೆಸ್ಟಿವಲ್‌ನ ಭಾಗವಾಗಲಿದ್ದು, ಅದರ ಪ್ರಶಸ್ತಿ ಸಮಾರಂಭದಲ್ಲಿ ನ್ಯಾಯಾಧೀಶರಾದ ಕೊಂಗ್ರೇಟ್, ಸಹ ಸಂಸ್ಥಾಪಕ ಎಮಿರಿ ಗ್ರೀರ್, ಯೂಟ್ಯೂಬ್ ಚಾನೆಲ್ ಹೋಸ್ಟ್ ಕ್ಯಾಪ್ಟನ್‌ ಸ್ಪಾರ್ಕ್ಲೆಝ್ 'ವಿಶ್ವ ಗೋ' ಸಹನಿರ್ಮಾಪಕ ರಾನ್ ಕಾರ್ಮೆಲ್ ಪಾಲ್ಗೊಳ್ಳಲಿದ್ದಾರೆ. 
 
ಅಮೆರಿಕಾ ಹಾಗೂ ಕೆನಡಾ ಮೂಲದ ಡೆವಲಪರ್ಸ್‌ಗಳು ಸಿದ್ಧ ಪಡಿಸಿರುವ ಸುಮಾರು 30 ಹೊಸ ಅಥವಾ ಬಿಡುಗಡೆಯಾಗದ ಇಂಡಿ ಆಟಗಳನ್ನು ಪ್ರದರ್ಶಿಸಲಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ಅತಿಥಿಗಳು ಮೂರು ಫೇವರೇಟ್‌ ಗೇಮ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಪೂರ್ವ ನೋಂದಣಿ ಅಭಿಯಾನದ ಮೂಲಕ ಸ್ಯಾನ್ ಫ್ರಾನ್ಸಿಸ್ಕೊದ ಸೌಥ್ ಬೀಚ್ ಜಿಲ್ಲೆಯಲ್ಲಿ ನಡೆಯುವ ಗೂಗಲ್ ಪ್ಲೇ ಇಂಡಿ ಗೇಮ್ಸ್ ಫೆಸ್ಟಿವಲ್‌ ಸಮಾರಂಭದಲ್ಲಿ ಉಚಿತವಾಗಿ ಭಾಗವಹಿಸಬಹುದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದ ಶೌಚಾಲಯದಲ್ಲಿ 70 ಲಕ್ಷ ಮೌಲ್ಯದ 2.5 ಕೆಜಿ ಚಿನ್ನ ಪತ್ತೆ