Select Your Language

Notifications

webdunia
webdunia
webdunia
webdunia

ಚಿನ್ನದ ಧಾರಣೆ ಶೇ. 0.22 ಏರಿಕೆ, ಪ್ರತೀ ಹತ್ತು ಗ್ರಾಂಗೆ 27,014 ರೂ.

ಚಿನ್ನದ ಧಾರಣೆ ಶೇ. 0.22 ಏರಿಕೆ, ಪ್ರತೀ ಹತ್ತು ಗ್ರಾಂಗೆ 27,014 ರೂ.
ಮುಂಬೈ , ಗುರುವಾರ, 18 ಡಿಸೆಂಬರ್ 2014 (11:39 IST)
ಚಿನ್ನದ ದರ ಶೇ.022 ರಷ್ಟು ಗುರುವಾರ  ಜಿಗಿದು  ಪ್ರತೀ 10 ಗ್ರಾಂಗೆ 27, 014 ರೂ.ಗೆ ಸಟ್ಟಾ ವ್ಯಾಪಾರದಲ್ಲಿ ಏರಿಕೆಯಾಗಿದೆ.

ವಿದೇಶಿ ಮಾರುಕಟ್ಟೆಗಳಲ್ಲಿ ಉತ್ತಮ ಪ್ರವೃತ್ತಿಯಿಂದ ಹಳದಿ ಲೋಹದ ಧಾರಣೆಯಲ್ಲಿ ಏರಿಕೆಗೆ ನೆರವಾಯಿತು ಎಂದು ವಿಶ್ಲೇಷಕರು ಹೇಳಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿ ಕಳೆದ ಎರಡುವಾರಗಳ ಧಾರಣೆಗಿಂತ ಕುಸಿತವಾಗಿದ್ದು, ಖರೀದಿಗೆ ಉತ್ತೇಜನ ನೀಡಿತು. ಎಂಸಿಎಕ್ಸ್‌ನಲ್ಲಿ ಚಿನ್ನದ ಧಾರಣೆ 69 ರೂ. ಏರಿಕೆಯಾಗಿ ಪ್ರತಿ 10 ಗ್ರಾಂಗೆ 27, 014ನ್ನು ಮುಟ್ಟಿದೆ.


.

Share this Story:

Follow Webdunia kannada