Webdunia - Bharat's app for daily news and videos

Install App

ಗೋಏರ್ ’ಕ್ರಿಸ್ಮಸ್ ಕ್ಯಾಂಪೇನ್’ ಆಫರ್

Webdunia
ಗುರುವಾರ, 22 ಡಿಸೆಂಬರ್ 2016 (12:37 IST)
ಕ್ರಿಸ್ಮಸ್, ಹೊಸ ವರ್ಷದ ಆಫರ್‌ಗಳು ಶುರುವಾಗಿವೆ. ಒಂದರ ಹಿಂದೊಂದರಂತೆ ವಿಮಾನ ಯಾನ ಸಂಸ್ಥೆಗಳು ಭಾರಿ ರಿಯಾಯಿತಿಗಳನ್ನು ಪ್ರಕಟಿಸುತ್ತಿವೆ. ತಾಜಾ ಬೆಳವಣಿಗೆಯಲ್ಲಿ ದೇಶೀಯ ವಾಯುಯಾನ ಸಂಸ್ಥೆ ಗೋಏರ್ ತನ್ನ ಪ್ರಯಾಣಿಕರಿಗೆ ಭಾರಿ ರಿಯಾಯಿತಿ ದರ ಪ್ರಕಟಿಸಿದೆ.
 
ಇದಕ್ಕೆ ಕ್ರಿಸ್ಮಸ್ ಕ್ಯಾಂಪೇನ್ ಎಂದು ಹೆಸರಿಟ್ಟಿದ್ದು, ಆಫರ್ ಮೂಲಕ ರಿಯಾಯಿತಿ ನೀಡುತ್ತಿದೆ. ಗೋಏರ್ 23 ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ವಿಭಾಗಗಳಲ್ಲಿ ನಿಯಮಿತ ಕಾಲಾವಧಿವರೆಗೆ ರು.999 ಆರಂಭಿಕ ಬೆಲೆಗಳನ್ನು ಬುಧವಾರ ಪ್ರಕಟಿಸಿದೆ.
 
ಡಿಸೆಂಬರ್ 21ರಿಂದ ಜನವರಿ 1ರವರೆಗೂ ಈ ಡಿಸ್ಕೌಂಟ್ ಬೆಲೆ ಸಿಗಲಿದೆ. ಈ ಕಾಲಾವಧಿಯಲ್ಲಿ ಟಿಕೆಟ್ ಬುಕ್ ಮಾಡಿಕೊಂಡವರಿಗೆ ಜವರಿ 9ರಿಂದ ಏಪ್ರಿಲ್ 15, 2017ರವರೆಗೆ ಪ್ರಯಾಣ ಅವಕಾಶ ಕಲ್ಪಿಸುತ್ತಿರುವುದಾಗಿ ತಿಳಿಸಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದಿರುವ ಕಂಪನಿ ಗೋಏರ್ ನೆಟ್‍ವರ್ಕ್, ಕಾಲ್‌ಸೆಂಟರ್, ವೆಬ್‌ಸೈಟ್, ಟ್ರಾವೆಲ್ ಏಜೆಂಟರ ಮೂಲಕ ಬುಕ್ ಮಾಡಿದ ಟಿಕೆಟ್‌ಗಳಿಗೆ ಈ ರಿಯಾಯಿತಿ ಸಿಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಷ್ಟಚಾರದಿಂದ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ವಿಶ್ವೇಶ್ವರ ಹೆಗಡೆ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ

ಬಿಜೆಪಿ ಸೇರ್ಪಡೆ ಬಗ್ಗೆ ಅಪ್‌ಡೇಟ್‌ ನೀಡಿದ ಕೆ.ಎಸ್‌.ಈಶ್ವರಪ್ಪ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಮಾಜಿ ಡಿಸಿಎಂ

ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್‌ಗೆ ಮತ್ತೊಂದು ಟಾಸ್ಕ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ

Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

ಮುಂದಿನ ಸುದ್ದಿ
Show comments