Webdunia - Bharat's app for daily news and videos

Install App

ಸ್ಮಾರ್ಟ್‌ಫೋನ್ ಪಾಸ್‌ವರ್ಡ್ ಮರೆತಿದ್ದೀರಾ? ಹಾಗಾದ್ರೆ ಹೀಗೆ ಮಾಡಿ.

Webdunia
ಬುಧವಾರ, 21 ಸೆಪ್ಟಂಬರ್ 2016 (14:29 IST)
ಬೇರೆಯವರು ನಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಚೆಲ್ಲಾಟವಾಡದಿರದಂತೆ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಸ್ಮಾರ್ಟ್‌ಫೋನ್ ಪಾಸ್‌ವರ್ಡ್ ರಕ್ಷಿಸುವ ಹವ್ಯಾಸವಿರುತ್ತದೆ.
 
ಆದರೆ, ಕೆಲಬಾರಿ ಪಾಸ್‌ವರ್ಡ್‌ ಮರೆತುಹೋಗುತ್ತೇವೆ. ಪಾಸ್‌ವರ್ಡ್ ಮರೆತುಹೋದಾಗ ಏನು ಮಾಡಬೇಕು ಎನ್ನುವ ಆತಂಕ ಕಾಡುತ್ತದೆ.  
 
ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಪಾಸ್‌ವರ್ಡ್ ಮರೆತುಹೋದಲ್ಲಿ ನೀವು ಹೀಗೆ ಮಾಡಿ. 
 
1. ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್ ಸ್ವಿಚ್‌ ಆಫ್ ಮಾಡಿ.
 
2. ನಂತರ ವ್ಯಾಲೂಮ್ ಬಟನ್, ಪವರ್ ಬಟನ್ ಮತ್ತು ಹೋಮ್ ಸ್ಕ್ರೀನ್ ಬಟನ್ ಎಲ್ಲವನ್ನು ಒಂದೇ ಬಾರಿಗೆ ಪ್ರೆಸ್ ಮಾಡಿ, 
 
3. ನಿಮಗೆ ಐದು ಆಯ್ಕೆಗಳು ಕಂಡುಬರುತ್ತವೆ.
 
 a. ರೆಬೂಟ್ ಡಟಾ 
 
b. ವೈಪ್ ಡಟಾ/ ಫ್ಯಾಕ್ಟರಿ ರಿಸೆಟ್
 
c. ಇನ್‌ಸ್ಟಾಲ್ ಅಪ್‌ಡೇಟ್
 
d.  ಪವರ್ ಡೌನ್
 
e. ಅಡ್ವಾನ್ಸ್ ಆಪ್ಶನ್.
 
4. ವೈಪ್ ಡಟಾ/ ಫ್ಯಾಕ್ಟರಿ ರಿಸೆಟ್ ಡೇಟಾವನ್ನು ಆಯ್ಕೆ ಮಾಡಿ ಎಸ್ ಎನ್ನುವ ಬಟನ್ ಪ್ರೆಸ್ ಮಾಡಿ. ಅದಕ್ಕಿಂತ ಮೊದಲು ನೀವು ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದಲ್ಲಿ ಒಂದು ಬಾರಿ ನೀವು ಎಸ್ ಎಂದು ಆಯ್ಕೆ ಮಾಡಿದಲ್ಲಿ ಹಿಂದಿನ ಡೇಟಾ ಅಳಿಸಿಹೋಗುತ್ತದೆ. ಅದ್ದರಿಂದ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾಗೆ ಬ್ಯಾಕಪ್ ಹೊಂದುವುದು ಸೂಕ್ತ.
 
5. ಸ್ವಲ್ಪ ಹೊತ್ತಿನ ನಂತರ, ನಿಮ್ಮ ಫೋನ್‌ನ್ನು ರಿಸ್ಟಾರ್ಟ್ ಮಾಡಿ. ಇದೀಗ ನೀವು ಸುಲಭವಾಗಿ ಫೋನ್‌ನ್ನು ಅನ್‌ಲಾಕ್ ಮಾಡಿ ಹೊಸ ಲಾಕ್ ಪಡೆಯಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments