Webdunia - Bharat's app for daily news and videos

Install App

ಮಾಲ್​ ವೇರ್​ ವೈರಸ್ ನಿಂದ ನಿಮ್ಮ ಮೊಬೈಲ್ ನ್ನು ರಕ್ಷಿಸಲು ಈ ಆ್ಯಪ್ ಗಳನ್ನು ತಕ್ಷಣ ಡಿಲೀಟ್ ಮಾಡಿ

Webdunia
ಸೋಮವಾರ, 15 ಜುಲೈ 2019 (09:48 IST)
ನವದೆಹಲಿ : ಆಂಡ್ರಾಯ್ಡ್ ಫೋನ್ ಗಳಲ್ಲಿರುವ ಕೆಲವೊಂದು ಭದ್ರತಾ ಕೊರತೆಗಳಿಂದ ಮಾಲ್​ ವೇರ್​ ವೈರಸ್​ ಜಗತ್ತಿನಾದ್ಯಂತ ಇರುವ 25 ಮಿಲಿಯನ್​ ಮೊಬೈಲ್​ ಗಳ ಮೇಲೆ ದಾಳಿ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.



ಈ ಹಿನ್ನಲೆಯಲ್ಲಿ ಗೂಗಲ್​ 16 ಆಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕಿದೆ. ಆದರೆ ಈ ಮೊದಲು ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡವರು ತಕ್ಷಣ ಈ ಆ್ಯಪ್  ನ್ನು ಡಿಲೀಟ್ ಮಾಡಿ.


ಮಾಲ್​ ವೇರ್​ ವೈರಸ್ ದಾಳಿಯಿಂದ ​ಗೂಗಲ್ ಪ್ಲೇಸ್ಟೋರ್​ನಿಂದ ತೆಗೆದು ಹಾಕಲ್ಪಟ್ಟ ಆ್ಯಪ್ ಗಳು ಇಂತಿವೆ:

ಕ್ಲ್ಯಾಶ್​ ಆಫ್ ವೈರಸ್

ಆಯಂಗ್ರಿ ವೈರಸ್

ಕುಕಿಂಗ್ ವಿಚ್

ಕಿಸ್ ಗೇಮ್: ಟಚ್ ಆಫ್​ ಹರ್ ಹಾರ್ಟ್​

ಗರ್ಲ್​ ಕ್ಲೋಚ್ ಎಕ್ಸ್​​ರೇ ಸ್ಕ್ಯಾನ್

ಸಿಮ್ಯುಲೇಟರ್  

ಯೋ ಬ್ಲಾಸ್ಟ್​ :

ಇನ್ಫಿನಿಟಿ ಬ್ಯಾಟಲ್​ ಶೂಟ್ ವೈರಸ್
ಶೂಟಿಂಗ್ ಜೆಟ್

ಫೋಟೋ ಪ್ರೊಜೆಕ್ಟರ್       

ಲುಡೋ ಮಾಸ್ಟರ್​​

ಸ್ಕೈ ವಾರಿಯರ್ಸ್​ : ಜನರಲ್ ಅಟ್ಯಾಕ್

ಕಲರ್ ಫೋನ್​​ ಫ್ಲ್ಯಾಶ್ :

ಕಾಲ್ ಸ್ಕ್ರೀನ್ ಥೀಮ್  

ರಾಬಿಟ್ ಟೆಂಪಲ್ಸ್ಟಾರ್

ರೇಂಜ್   ಗನ್ ಹೀರೋ

ಬ್ಲಾಕ್​ಮ್ಯಾನ್​ ಗೋ

ಕ್ರೇಜಿ ಜ್ಯೂಸಿಯರ್

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರಾವಳಿಯಲ್ಲಿ ರಣಭೀಕರ ಮಳೆ ನಡುವೆ ಮುಂದಿನ 24ಗಂಟೆ ಹೇಗಿರಲಿದೆ ಗೊತ್ತಾ ಹವಾಮಾನ

ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರಿಗೆ ಕೊನೆಗೂ ಮಂತ್ರಿಸ್ಥಾನ

ಕೊನೆಗೂ ಡಿಕೆ ಶಿವಕುಮಾರ್ ಸಂಪುಟ ಸೇರಿದ 19 ಸಚಿವರು ಇವರೇ

ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧದ ಎಫ್ಐಆರ್ ಹಿಂಪಡೆಯುವ ಬಗ್ಗೆ ದೆಹಲಿ‌ ಕೋರ್ಟ್ ಮಹತ್ವದ ಸೂಚನೆ

ಎಲ್ಲಾ ಶಾಸಕರಿಗೂ ಒಂದೇ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ

ಮುಂದಿನ ಸುದ್ದಿ
Show comments