Webdunia - Bharat's app for daily news and videos

Install App

ಡಾಬರ್‌ನಿಂದ ಜೆಲ್ ಟೂತ್‌ಪೇಸ್ಟ್ ಬಿಡುಗಡೆ

Webdunia
ಸೋಮವಾರ, 6 ಫೆಬ್ರವರಿ 2017 (10:54 IST)
ಡಾಬರ್ ಇಂಡಿಯಾ ಹೊಸ ಟೂತ್‌ಪೇಸ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಡಾಬರ್ ರೆಡ್ ಜೆಲ್ ಹೆಸರಿನ ಉತ್ಪನ್ನವನ್ನು ಹೊರತಂದಿದೆ. ಆಯುರ್ವೇದ ವಿಭಾಗದಲ್ಲಿ ಜೆಲ್ ರೂಪದಲ್ಲಿ ಇದುರವರೆಗೆ ಈ ರೀತಿಯ ಟೂತ್‌ಪೇಸ್ಟ್ ಬಂದಿಲ್ಲವೆಂದು ಕಂಪೆನಿ ಓರಲ್ ಕೇರ್ ಮುಖ್ಯಸ್ಥ ಹರ್‌ಕವಲ್ ಸಿಂಗ್ ತಿಳಿಸಿದ್ದಾರೆ.
 
ಇಂದಿನ ಯುವಜನರ ಅಭಿರುಚಿಗೆ ತಕ್ಕಂತೆ ಆಯುರ್ವೇದ ವನಮೂಲಿಕೆಗಳಿಂದ ಈ ಉತ್ಪನ್ನ ಅಭಿವೃದ್ಧಿ ಪಡಿಸಿದ್ದೇವೆ ಎಂದಿದ್ದಾರೆ. ತಾಜಾತನದ ಜತೆಗೆ ದಂತ ಸಂಬಂಧಿ ಸಮಸ್ಯೆಗಳನ್ನು ಡಾಬರ್ ರೆಡ್ ಜೆಲ್ ಟೂತ್‌ಪೇಸ್ಟ್ ರಕ್ಷಣೆ ಕೊಡಲಿದೆ ಎಂದಿದ್ದಾರೆ.
 
ಪತಂಜಲಿ ಆಯುರ್ವೇದ ಟೂತ್‌ಪೇಸ್ಟ್‌ನೊಂದಿಗೆ ತಮ್ಮ ಉತ್ಪನ್ನಗಳಿಗೆ ಸ್ಪರ್ಧೆ ಇಲ್ಲವೆಂದು. ಪತಂಜಲಿಯೊಂದಿಗೆ ಆಯುರ್ವೇದ ಟೂತ್‌ಪೇಸ್ಟ್ ಮಾರುಕಟ್ಟೆ ಮತ್ತಷ್ಟು ವಿಸ್ತರಿಸಿದೆ. ದೇಶದಲ್ಲಿನ ಒಟ್ಟಾರೆ ಟೂತ್‌ಪೇಸ್ಟ್ ಮಾರುಕಟ್ಟೆ ರೂ.8,000 ಕೋಟಿ ಇದ್ದರೆ...ಡಾಬರ್ ರೆಡ್ ಟೂತ್‌ಪೇಸ್ಟ್ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments