Select Your Language

Notifications

webdunia
webdunia
webdunia
webdunia

ಹೆಸರು ಬದಲಾಯಿಸಿಕೊಂಡ ಕ್ಯಾಡ್‌ಬರಿ ಇಂಡಿಯಾ

ಹೆಸರು ಬದಲಾಯಿಸಿಕೊಂಡ ಕ್ಯಾಡ್‌ಬರಿ ಇಂಡಿಯಾ
ನವದೆಹಲಿ , ಮಂಗಳವಾರ, 22 ಏಪ್ರಿಲ್ 2014 (15:47 IST)
ನವದೆಹಲಿ:  ಸೋಮವಾರ ಮೊಂಡೆಲೆಜ್‌ ಇಂಟರ್‌ನ್ಯಾಶನಲ್‌‌ನ ಕ್ಯಾಡಬರಿ ಇಂಡಿಯಾ ಈಗ ತನ್ನ ಹೆಸರನ್ನು  ಮೊಂಡೆಲೆಜ್ ಇಂಡಿಯಾ ಫುಡ್ಸ್‌‌ ಲಿಮಿಟೆಡ್‌ ಎಂದು ಬದಲಾಯಿಸಿಕೊಂಡಿದೆ. ಆದರೆ ಇದರ ಉತ್ಪಾದನೆಯ ಯಾವುದೇ ಬ್ರ್ಯಾಂಡ್‌‌ನ ಹೆಸರಿನಲ್ಲಿ ಯಾವುದೇ  ಬದಲಾವಣೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಮೊಂಡೆಲೆಜ್‌ ಇಂಟರ್‌‌ನ್ಯಾಶನಲ್‌ನ ಎಲ್ಲಾ ವಿಭಾಗದ ಹೆಸರುಗಳನ್ನು ವಿಶ್ವ ಸ್ಥರದಲ್ಲಿ ಹಂತ ಹಂತವಾಗಿ 
ಬದಲಾಯಿಸುವುದರ ಮೂಲಕ ಭಾರತೀಯ ಘಟಕದ ಹೆಸರನ್ನು ಕೂಡ ಬದಲಾವಣೆ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ. 
 
ಕಂಪೆನಿಯ ಉತ್ಪಾದನೆಗಳಾದ ಡೈರಿ ಮಿಲ್ಕ್, ಫೈವ್‌ ಸ್ಟಾರ್ , ಬೊರ್ನವಿಲ್, ಪರ್ಕ್ , ಸೆಲಿಬ್ರೆಶನ್‌, ಕಾಂಕ್ಲೆಸರ್ಯ , ಹಾಲ್ಸ್‌‌,  ಬೊನೆವಿಟಾ, ಟೆಂಗ್‌ ಮತ್ತು ಓರಿಯೊನಂತಹ ಹೆಸರುಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.  

Share this Story:

Follow Webdunia kannada