Webdunia - Bharat's app for daily news and videos

Install App

ಬಿಎಸ್‌ಎನ್ಎಲ್‌ ರೂ.49ಕ್ಕೆ ಅನಿಯಮಿತ ಕರೆಗಳು

Webdunia
ಬುಧವಾರ, 8 ಫೆಬ್ರವರಿ 2017 (23:34 IST)
ಲ್ಯಾಂಡ್‍ಲೈನ್ (ಸ್ಥಿರ ದೂರವಾಣಿ) ಗ್ರಾಹಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಿಎಸ್ಎನ್ಎಲ್ ಇನ್ನೊಂದು ಆಫರನ್ನು ಹೊರತಂದಿದೆ. ಪ್ರತಿ ಭಾನುವಾರದೊಂದಿಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಲ್ಯಾಂಡ್‍ಲೈನ್‍ನಿಂದ ಯಾವುದೇ ನೆಟ್‍ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಲು ಈಗಾಗಲೆ ರೂ.99 ಶುಲ್ಕ ವಿಧಿಸಲಾಗುತ್ತಿದೆ.
 
ಇನ್ನು ಮುಂದೆ ಕೇವಲ ರೂ.49ರಷ್ಟು ಶುಲ್ಕ ವಿಧಿಸುವುದಾಗಿ ಬಿಎಸ್ಎನ್ಎಲ್ ತಿಳಿಸಿದೆ. ಹೊಸ ಗ್ರಾಹಕರನ್ನು ಆಕರ್ಷಿಸಲು ಈ ಕೊಡುಗೆ ನೀಡಿರುವುದಾಗಿ, ಮೊದಲ ಆರು ತಿಂಗಳು ಈ ಶುಲ್ಕ ಅನ್ವಯವಾಗಲಿದ್ದು, ಆ ಬಳಿಕ ಆ ವ್ಯಾಪ್ತಿಗೆ ಒಳಪಡುವ ಶುಲ್ಕವನ್ನು ಕಟ್ಟಬೇಕಾಗುತ್ತದೆಂದು ಬಿಎಸ್ಎನ್ಎಲ್ ನಿರ್ದೇಶಕ ಎನ್.ಕೆ ಗುಪ್ತಾ ತಿಳಿಸಿದ್ದಾರೆ.
 
ಲ್ಯಾಂಡ್‍ಲೈನ್ ಫೊನ್‍ನಿಂದ ಕರೆ ಮಾಡಲು ಇದೇ ಅತ್ಯಂತ ಅಗ್ಗದ ದರದ ಯೋಜನೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.  ಇತ್ತೀಚೆಗಷ್ಟೆ ಬಿಎಸ್ಎನ್ಎಲ್ ಕೇವಲ ರೂ.36ಕ್ಕೆ 1 ಜಿಬಿ 3ಜಿ ಡಾಟಾ ಪ್ಲಾನನ್ನು ಘೋಷಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬದ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

ಮುಂದಿನ ಸುದ್ದಿ
Show comments