Webdunia - Bharat's app for daily news and videos

Install App

ಆಸುಸ್‍ ಕಂಪನಿಯಿಂದ ಹೊಸ 4ಜಿ ಸ್ಮಾರ್ಟ್‌ಫೋನ್

Webdunia
ಬುಧವಾರ, 28 ಡಿಸೆಂಬರ್ 2016 (09:49 IST)
ಆಸುಸ್ ಕಂಪನಿ ಈಗೀಗ ತನ್ನ ಮಾರುಕಟ್ಟೆಯನ್ನು ಹೊಸಹೊಸ ಸ್ಮಾರ್ಟ್‌ಫೋನ್‌ಗಳಿಂದ ವಿಸ್ತರಿಸಿಕೊಳ್ಳುತ್ತಿದೆ. ಇದೀಗ ಇನ್ನೊಂದು ಹೊಸ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದೆ. ಆಸುಸ್ ಜೆನ್‌ಫೋನ್ ಗೋ ಬೆಲೆ ರೂ.6,999 ಎಂದು ಕಂಪನಿ ಪ್ರಕಟಿಸಿದೆ. ಇದು 4ಜಿ ಎಲ್‍ಟಿಇ ಬೆಂಬಲಿತ ಫೋನ್. 
 
ಈ ಫೋನ್ ಎಲ್ಲಾ ಆನ್‍ಲೈನ್ ವಹಿವಾಟು ಕಂಪನಿಗಳಲ್ಲಿ ಲಭ್ಯವಾಗಲಿದೆ. ಆಸುಸ್ ಕಂಪನಿ ಜೆನ್‍ಫೋನ್ ಹೆಸರಿನಲ್ಲಿ ಈಗಾಗಲೆ ಹಲವಾರು ಮಾದರಿಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಅದಕ್ಕೆ ಒಳ್ಳೆ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇನ್ನು ಈ ಫೋನ್ ವಿಶೇಷತೆಗಳ ಬಗ್ಗೆ ನೋಡುವುದಾದರೆ...
 
ಆಸುಸ್ ಜೆನ್‌ಫೋನ್ ಗೋ ವಿಶೇಷಗಳು
* 4.5 ಇಂಚಿನ ಸ್ಪರ್ಶ ಸಂವೇದಿ ಪರದೆ
* 1 ಜಿಬಿ ರ್ಯಾಮ್
* 8 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 2 ಮೆಗಾ ಪಿಕ್ಸೆಲ್ ಸ್ವಂತಿ ಕ್ಯಾಮೆರಾ
* 8 ಜಿಬಿ ಇಂಟರ್‌ನಲ್ ಮೆಮೊರಿ
* 2,070 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಹೊಸ ಅಡಿಕೆಗೆ ಮತ್ತೆ ಬೆಲೆ ಇಳಿಕೆ, ಬೆಳೆಗಾರರಿಗೆ ನಿರಾಸೆ

Gold Price: ಮತ್ತೆ ಲಕ್ಷದ ಗಡಿ ದಾಟಿದ ಚಿನ್ನದ ಬೆಲೆ

ಆಟೋ ದರ ಏರಿಕೆಗೆ ಸರ್ಕಾರದ ಸಿದ್ಧತೆ: ಹಿಂಗಾದ್ರೆ ಬದುಕೋದು ಹೇಗೆ ಸರ್ ಎಂದ ಜನ

ರೈಲು ದರ ಹೆಚ್ಚಿಸಿದ್ದು ಸರಿಯಲ್ಲ ಸಿದ್ದರಾಮಯ್ಯ: ಬಿಎಂಟಿಸಿಯಲ್ಲಿ ಕೋಟ್ಯಾಧಿಪತಿಗಳು ಹೋಗ್ತಾರಾ ಎಂದ ನೆಟ್ಟಿಗರು

ಸಾಮಾನ್ಯರು ಸಂಚರಿಸುವ ರೈಲು ಪ್ರಯಾಣ ದರ ಏರಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments