Webdunia - Bharat's app for daily news and videos

Install App

ಅಶೋಕ್ ಲೇಲ್ಯಾಂಡ್‌ನಿಂದ ಹೊಸ ವಾಹನಗಳು

Webdunia
ಗುರುವಾರ, 19 ಜನವರಿ 2017 (10:31 IST)
ಹಿಂದೂಜಾ ಗ್ರೂಪ್‌ನ ಅಶೋಕ್‌ಲೇಲ್ಯಾಂಡ್ ಕಂಪೆನಿ ಎರಡು ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಒಂದು ಲಘು ವಾಣಿಜ್ಯ ವಾಹನ ’ಪಾರ್ಟನರ್’ (ಎಲ್‌ಸಿವಿ), ಇನ್ನೊಂದು ಮಧ್ಯಮ ದರ್ಜೆಯ ವಾಣಿಜ್ಯ ವಾಹನ ’ಗುರು’ (ಐಸಿವಿ) .
 
ಪಾರ್ಟನರ್ ವಾಹನ ಎರಡು ವಿಧಗಳಲ್ಲಿ ಲಭ್ಯ. ಆರು ಚಕ್ರಗಳುಳ್ಳ ವಾಹನ ಬೆಲೆ ರೂ.10.59 ಲಕ್ಷ (ಎಕ್ಸ್‌ಶೋ ರೂಂ ಚೆನ್ನೈ), ನಾಲ್ಕು ಚಕ್ರಗಳುಳ್ಳ ವಾಹನ ಬೆಲೆ ರೂ.10.29 ಲಕ್ಷಗಳು. ಎಸಿ ಕ್ಯಾಬಿನ್‌ವುಳ್ಳ ಮೊದಲ ಎಲ್‍ಸಿವಿ ವಾಹನ ಇದು ಎಂದು ಕಂಪೆನಿ ತಿಳಿಸಿದೆ. 6 ಮತ್ತು 7.20 ಟನ್ ವಿಭಾಗಗಳಲ್ಲಿ ಪಾರ್ಟನರ್ ವಾಹನ ಲಭ್ಯ.
 
ಸರಕು ಸಾಗಣೆ ವಾಹನ ದೃಢತೆ, ಕ್ಯಾಬಿನ್‌ನಲ್ಲಿ ಕಾರು ಸೌಲಭ್ಯಗಳಿರುವ ಗುರು ಬೆಲೆ ರೂ.14.35-16.72 ಲಕ್ಷಗಳ ನಡುವೆ ಇದೆ. ಬಿಎಸ್ 3, ಬಿಎಸ್ 4 ಮಾನದಂಡಗಳೊಂದಿಗೆ 12, 13 ಟನ್ನುಗಳ ವಿಭಾಗದಲ್ಲಿ ಈ ವಾಹನ ಲಭ್ಯ. ಎಲ್‍ಸಿವಿ, ಐಸಿವಿ ವಿಭಾಗಗಳಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಈ ಹೊಸ ವಾಹನಗಳು ಉಪಯೋಗಕ್ಕೆ ಬರುತ್ತವೆಂದು ಅಶೋಕ್ ಲೇಲ್ಯಾಂಡ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ), ವ್ಯವಸ್ಥಾಪಕ ನಿರ್ದೇಶಕ ವಿನೋಕ್ ಕೆ ದಾಸರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Mangaluru Rail: ಬೆಂಗಳೂರು, ಮಂಗಳೂರು ರೈಲ್ವೇ ಪ್ರಯಾಣಿಕರ ಗಮನಕ್ಕೆ: ರೈಲುಗಳು ಕ್ಯಾನ್ಸಲ್

Boycott Turkey: ಬೆಂಗಳೂರಿನಲ್ಲಿ ಟರ್ಕಿ ಮಾರ್ಬಲ್ ಗೂ ನಿಷೇಧ

Indus Water treaty: ಸಿಂಧೂ ನದಿ ನೀರು ಬಿಡಿ ಎಂದ ಪಾಕಿಸ್ತಾನಕ್ಕೆ ಭಾರತ ಕೊಟ್ಟ ಉತ್ತರವೇನು ಗೊತ್ತಾ

Karnataka Weather: ಕೇರಳಕ್ಕೆ ಮುಂಗಾರು ಪ್ರವೇಶ ಯಾವಾಗ ಇಲ್ಲಿದೆ ವಿವರ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

ಮುಂದಿನ ಸುದ್ದಿ
Show comments