Webdunia - Bharat's app for daily news and videos

Install App

ಆಪಲ್ ಐಫೋನ್ ಎಸ್‌ಇ 16 ಜಿಬಿ,39 ಸಾವಿರ ರೂ,ಗಳಿಗೆ ಲಭ್ಯ

Webdunia
ಮಂಗಳವಾರ, 22 ಮಾರ್ಚ್ 2016 (17:34 IST)
ಸ್ಮಾರ್ಟ್‌ಪೋನ್‌ ದಿಗ್ಗಜ ಆಪಲ್ ಸಂಸ್ಥೆಯ, 4 ಇಂಚು ಗಾತ್ರದ ಐಫೋನ್ ಎಸ್‌ಇ ಆವೃತ್ತಿ ಏಪ್ರಿಲ್ ಮೊದಲ ವಾರದಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಸೋಮವಾರ ಸಂಸ್ಥೆ ಘೋಷಿಸಿದೆ. ಮತ್ತು ಈ ಆವೃತ್ತಿಯ ಸ್ಮಾರ್ಟ್‌ಪೋನ್‌ ಬೆಲೆ 30 ಸಾವಿರದಿಂದ ಪ್ರಾರಂಭವಾಗಲಿದೆ.
ಈ ಮಾದರಿಯ ಪೋನ್‌ಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ 30 ಸಾವಿರ ರೂ.ಗಳಿಗೆ ನೀಡಲು ಸಂಸ್ಥೆ ನಿರ್ಧರಿಸಿದೆ. 16 ಜಿಬಿ ಒಳಗೊಂಡಿರುವ ಎಸ್‌ಇ ಆವೃತ್ತಿ ಐಫೋನ್ ಬೆಲೆ 39 ಸಾವಿರ ರೂಪಾಯಿಗಳಿಗೆ ಲಭ್ಯವಿದೆ ಎಂದು ಸಂಸ್ಥೆ ಘೋಷಿಸಿದೆ. 
 
ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಆಪಲ್ ಅತ್ಯಂತ ಆಕ್ರಮಣಕಾರಿ ಬೆಲೆಹೊಂದಿದ್ದು, ಮುಂಬರುವ ಪ್ರೀಮಿಯಂ ಫೋನ್‌ಗಳು ಗ್ರಾಹಕರನ್ನು ವ್ಯಾಪಕವಾಗಿ ಆಕರ್ಷಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments