Webdunia - Bharat's app for daily news and videos

Install App

30 ರಾಷ್ಟ್ರಗಳಲ್ಲಿ ಆಪಲ್ ಐಫೋನ್ 7 ಮಾರಾಟ ಲಭ್ಯ

Webdunia
ಶನಿವಾರ, 24 ಸೆಪ್ಟಂಬರ್ 2016 (17:00 IST)
ಕಳೆದ ಸೆಪ್ಟೆಂಬರ್ 16 ರಂದು ಮಾರುಕಟ್ಟೆಗೆ ಬಿಡುಗಡೆಯಾದ ಆಪಲ್ ಐಫೋನ್‌ 7 28 ರಾಷ್ಟ್ರಗಳಲ್ಲಿ ಭರ್ಜರಿ ವಹಿವಾಟು ನಡೆಸಿದೆ. ಇದೀಗ ಮತ್ತೆ 30 ರಾಷ್ಟ್ರಗಳಲ್ಲಿ ಆಪಲ್ ಐಫೋನ್ 7 ಬಿಡುಗಡೆಗೊಳಿಸಲು ಕಂಪೆನಿ ನಿರ್ಧರಿಸಿದೆ.
   
ಅಂಡೊರ್ರಾ, ಬಹರೈನ್, ಬೊಸ್ನಿಯಾ, ಹೆರ್ಜೆಗೊವಿನಾ, ಬಲ್ಗೇರಿಯಾ, ಕ್ರೋಷಿಯಾ, ಸೈಪ್ರಸ್, ಜೆಕ್ ಗಣರಾಜ್ಯ, ಎಸ್ಟೋನಿಯಾ, ಗ್ರೀಸ್, ಗ್ರೀನ್‌‍ಲೆಂಡ್, ಗುರೆನ್ಸೆ, ಹಂಗೇರಿ, ಐಸ್‌ಲೆಂಡ್, ಇಸ್ಲೆ ಆಫ್ ಮ್ಯಾನ್, ಜೆರ್ಸಿ, ಕೊಸೊವೊ, ಕುವೈತ್, ಲಿಟ್ವಿಯಾ, ಲಿಚೆಸ್ಟೆನ್, ಲಿಥುನಿಯಾ ಮಾಲ್ದೀವ್ಸ್, ಮಾಲ್ಟಾ, ಮೊನಾಕೋ, ಪೊಲ್ಯಾಂಡ್, ಕತಾರ್, ರೋಮಾನಿಯಾ, ರಷ್ಯಾ, ಸೌದಿ ಅರೇಬಿಯಾ ಸ್ಲೋವಾಕಿಯಾ ಮತ್ತು ಸ್ಲೋವೆನಿಯಾ ರಾಷ್ಟ್ರಗಳಲ್ಲಿ ಆಪಲ್ ಐಫೋನ್ 7, ಆಪಲ್ ಐಫೋನ್ 7 ಪ್ಲಸ್ ಬಿಡುಗಡೆಯಾಗಲಿದೆ. 
 
ಭಾರತದಲ್ಲಿ ಆಪಲ್ ಐಫೋನ್ 7, ಆಪಲ್ ಐಫೋನ್ 7 ಪ್ಲಸ್ ಆಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ. 
 
ಆಪಲ್ ಕಂಪೆನಿ ಆಪಲ್ ವಾಚ್ ಸರಣಿ 2 ಬಿಡುಗಡೆಗೊಳಿಸಿದ್ದು, ಇಂದಿನಿಂದ 20 ಹೆಚ್ಚುವರಿ ದೇಶಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Monsoon rain: ರೈತರಿಗೆ ಗುಡ್‌ನ್ಯೂಸ್‌

ನಮ್ಮಲ್ಲಿರುವುದು ಬರೀ 6 ಲಕ್ಷ ಸೈನಿಕರು, ನಾವು ಉಳಿಯುವುದಿಲ್ಲ ಎಂದ ಪಾಕ್‌ನ ಮಾಜಿ ಸೇನಾಧಿಕಾರಿ

Operation Sindoor: ಶಾಲೆ, ಆಸ್ಪತ್ರೆ ಗುರಿಯಾಗಿಸಿ ನಡೆಸಿದ ಪಾಕ್‌ ಮಿಸೈಲ್‌ ದಾಳಿಗೆ ತಕ್ಕ ಉತ್ತರ

ಪಾಕಿಸ್ತಾನದ ಸೇನಾ ಪಡೆಯ ಗುಂಡಿನ ದಾಳಿಗೆ ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು, ಹಲವರಿಗೆ ಗಾಯ

Operation Sindoor: ಪಾಕಿಸ್ತಾನದ ಮಿಲಿಟರಿ ಪೋಸ್ಟ್‌, ಡ್ರೋನ್ ಲಾಂಚ್‌ಪ್ಯಾಡ್‌ ಉಡೀಸ್‌

ಮುಂದಿನ ಸುದ್ದಿ
Show comments