Webdunia - Bharat's app for daily news and videos

Install App

ಏರ್ ಏಷಿಯಾ ಹೊಸ ವರ್ಷದ ಬಂಪರ್ ಆಫರ್

Webdunia
ಮಂಗಳವಾರ, 20 ಡಿಸೆಂಬರ್ 2016 (10:59 IST)
ಹೊಸ ವರ್ಷಕ್ಕೆ ಅಡಿಯಿಡುತ್ತಿರುವ ಉತ್ಸಾಹದಲ್ಲಿರುವವರಿಗೆ ನಾನಾ ಕಂಪನಿಗಳು ಹೊಸಹೊಸ ಆಫರ್‌ಗಳನ್ನು ಪ್ರಕಟಿಸುತ್ತಿವೆ. ಬಡ್ಜೆಟ್ ಕ್ಯಾರಿಯರ್ ಏರ್ ಏಷಿಯಾ ತನ್ನ ಪ್ರಯಾಣಿಕರಿಗೆ ಬಂಪರ್ ಆಫರ್ ಪ್ರಕಟಿಸಿದೆ. ನ್ಯೂ ಇಯರ್ ಸೇಲ್ ಆಫರ್‌ ಮೂಲಕ ರೂ.917ಕ್ಕೆ ಟಿಕೆಟ್ ಮಾರಾಟ ಮಾಡುವುದಾಗಿ ಹೇಳಿದೆ.
 
ಈ ಆಫರ್ ಜನವರಿ 1, 2017ರಿಂದ ಲಭ್ಯವಾಗಲಿದೆ ಎಂದು ಏರ್ ಏಷಿಯಾ ಹೊಸ ಕೊಡುಗೆಯನ್ನು ಪ್ರಕಟಿಸಿದೆ. ಮಾರ್ಚ್ 1, 2017ರಿಂದ ಅಕ್ಟೋಬರ್ 31, 2017ರ ನಡುವೆ ಪ್ರಯಾಣಿಸುಉವವರಿಗೆ ಇದು ಅನ್ವಯವಾಗಲಿದೆಯಂತೆ. 
 
ಬೆಂಗಳೂರು-ಕೊಚ್ಚಿ, ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್ ಮಾರ್ಗಗಳ ಟಿಕೆಟ್ ಬೆಲೆ ರೂ.917ರಷ್ಟಿರುತ್ತದೆ. ನವದೆಹಲಿ-ಗೋವಾ, ನವದೆಹಲಿ-ಬೆಂಗಳೂರು ಮಾರ್ಗಗಳ ಟಿಕೆಟ್ ಬೆಲೆ ರೂ.2,917, ರೂ.2,217ರಿಂದ ಪ್ರಾರಂಭವಾಗಲಿದೆ ಎಂದು ಏರ್ ಏಷಿಯಾ ತಿಳಿಸಿದೆ. 
 
ಇದರಲ್ಲಿ ಎಲ್ಲಾ ತರದ ಶುಲ್ಕಗಳು ಸೇರಿವೆ. ಬೆಂಗಳೂರು, ನವದೆಹಲಿ ಎರಡು ಹಬ್‌ಗಳಲ್ಲಿ ಏರ್ ಏಷಿಯಾ ಸದ್ಯಕ್ಕೆ 11 ದೇಶೀಯ ಮಾರ್ಗಗಳಲ್ಲಿ ಸೇವೆ ಕೊಡುತ್ತಿದೆ. ಚಂಡೀಪುರ್, ಜೈಪುರ್, ಗುವಾವಟಿ, ಇಂಫಾಲ್, ಪುಣೆ, ಗೋವಾ, ವಿಶಾಲಪಟ್ಟಣಂ, ಕೊಚ್ಚಿ, ಹೈದರಾಬಾದ್ ಗಮ್ಯಸ್ಥಾನಗಳನ್ನು ಕವರ್ ಮಾಡುತ್ತಿದೆ. 
 
ಬೆಂಗಳೂರುನಿಂದ ಗೋವಾ, ಪುಣೆ ಕನೆಕ್ಟಿವಿಟಿಯನ್ನು ಹೆಚ್ಚಿಸಲು ಹೆಚ್ಚಿನ ಸೇವೆಗಳನ್ನು ಬಡ್ಜೆಟ್ ಕ್ಯಾರಿಯರ್ ಕೊಡುತ್ತಿದೆ. ಆದರೆ ಈ ಪ್ರೊಮೋಷನಲ್ ಆಫರ್ ಮೂಲಕ ಏರ್ ಏಷಿಯಾ ಎಷ್ಟು ಟಿಕೆಟ್ ಮೀಸಲಿಡುತ್ತದೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಪ್ಪೇ ಮಾಡಿಲ್ಲ ಅಂದ್ರೆ ಸೈಟು ಮರಳಿಸಿದ್ದು ಯಾಕೆ: ಸಿದ್ದರಾಮಯ್ಯಗೆ ಪ್ರಶ್ನೆ

Karnataka Weather: ರಾಜ್ಯದ ಈ ಜಿಲ್ಲೆಯಲ್ಲಿ ಇಂದೂ ಇರಲಿದೆ ಮಳೆಯ ಅಬ್ಬರ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಮುಂದಿನ ಸುದ್ದಿ
Show comments