Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಮಧ್ಯಮವರ್ಗದ ಜನರ ಆದಾಯ ಕೆನಡಾಗಿಂತ ಕಡಿಮೆ

ಅಮೆರಿಕದಲ್ಲಿ ಮಧ್ಯಮವರ್ಗದ ಜನರ ಆದಾಯ ಕೆನಡಾಗಿಂತ ಕಡಿಮೆ
washington , ಗುರುವಾರ, 24 ಏಪ್ರಿಲ್ 2014 (18:03 IST)
ತೆರಿಗೆ ನಂತರ ಕೆನಡಾದಲ್ಲಿ ಮಧ್ಯಮವರ್ಗದ ಜನರ ಆದಾಯ 2000ರಲ್ಲಿ ಕಡಿಮೆಯಿತ್ತು. ಆದರೆ ಈಗ ಅಮೆರಿಕಕ್ಕಿಂತ ಆದಾಯದಲ್ಲಿ ಏರುಗತಿ ಕಂಡುಬಂದಿದೆ. ಯೂರೋಪ್‌ನಲ್ಲಿ ಬಡವರ್ಗದ ಜನರು ಕೂಡ ಅಮೆರಿಕದ ಬಡವರ್ಗದ ಜನರಿಗಿಂತ ಹೆಚ್ಚು ಆದಾಯ ಸಂಪಾದಿಸುತ್ತಿದ್ದಾರೆ. 
 
ಕಳೆದ 35 ವರ್ಷಗಳಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿ ಈ ವಿಶ್ಲೇಷಣೆಯನ್ನು ನಡೆಸಲಾಗಿದೆ.ಅಮೆರಿಕದಲ್ಲಿ ಆರ್ಥಿಕ ಬೆಳವಣಿಗೆ ಪ್ರಬಲವಾಗಿದ್ದರೂ ಅಮೆರಿಕದ ಶೇಕಡಾವಾರು ಸಣ್ಣ ಕುಟುಂಬಗಳು ಮಾತ್ರ ಇದರ ಲಾಭ ಪಡೆಯುತ್ತಿದೆ. ಕೆನಡಾದ ಮಧ್ಯಮವರ್ಗದ ಜನರ ಆದಾಯ ಅಮೆರಿಕದ ಮಧ್ಯಮವರ್ಗದ ಜನರ ಆದಾಯವನ್ನು ಮೀರಿಸಿದೆ.
 

Share this Story:

Follow Webdunia kannada