Webdunia - Bharat's app for daily news and videos

Install App

ಗಂಟೆಗೆ 209 ಕಿ.ಮೀ ಓಡುವ ಲೆಎಕೋ ಸ್ವಯಂಚಾಲಿತ ಕಾರಿನ ವಿಶೇಷತೆಗಳು

Webdunia
ಗುರುವಾರ, 21 ಏಪ್ರಿಲ್ 2016 (20:47 IST)
ಲೆಸೀ ಸ್ಪೋರ್ಟ್ಸ್ ಸ್ವಯಂ ಚಾಲಿತ ಕಾರುಗಳ ಚಾಲನೆಯ ಕುರಿತು ಎಲ್‌ಇಡಿ ಡಿಸ್‌ಪ್ಲೇ ಮೂಲಕ ಮಾಹಿತಿ ನೀಡುತ್ತದೆ. ಈ ಕಾರುಗಳು ಸ್ವಯಂ ಚಾಲಿತವಾಗಿ ಪ್ರತಿ ಗಂಟೆಗೆ 130 ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 
ಈ ಆವೃತ್ತಿಯ ಕಾರುಗಳು ಸಂಪೂರ್ಣವಾಗಿ ಸ್ವಯಂ ಚಾಲಿತ ಸೌಲಭ್ಯವನ್ನು ಹೊಂದಿದ್ದು, ದ್ವನಿಯ ಸಂದೇಶದ ಮೂಲಕ ಸೆಲ್ಫ್-ಪಾರ್ಕಿಂಗ್ ಮಾಡುವ ವೈಶಿಷ್ಟ್ಯ ಹೊಂದಿದೆ. ಸ್ವಯಂ ಚಾಲಿತ ಕಾರುಗಳು ಮುಖ ಗುರುತಿಸುವಿಕೆ, ಮಾರ್ಗ ಗುರುತಿಸುವಿಕೆ ಮತ್ತು ಭಾವನೆಯ ಗುರುತಿಸುವಿಕೆಯ ವೈಶಿಷ್ಟ್ಯ ಹೊಂದಿದೆ.
 
ಈ ಸೂಪರ್‌ಕಾರುಗಳು ಮಡಿಚಬಲ್ಲ ಸ್ಟೀರಿಂಗ್ ಚಕ್ರ ವಿನ್ಯಾಸ ಹೊಂದಿದೆ. ಬಳಕೆದಾರರು ಒಮ್ಮೆ ಸ್ಟೇರಿಂಗ್ ಚಕ್ರವನ್ನು ಮಡಿಚಿದರೆ, ಕಾರು ಸ್ವಯಂ ಚಾಲಿತವಾಗಿ ಚಾಲನೆಯನ್ನು ಪಡೆದುಕೊಳ್ಳುತ್ತದೆ.
 
ಲೆಇಕೋ ಆವೃತ್ತಿಯ ಕಾರುಗಳು ಸಂಪೂರ್ಣ ವಿದ್ಯುತ್ ಬ್ಯಾಟರಿ ಪರಿಕಲ್ಪನೆಯನ್ನು ಹೊಂದಿದ್ದು, ತೆಸ್ಲಾ ಮೋಟಾರ್ಸ್ ಇಂಕ್‌ಸ್ ಎಸ್ ಆವೃತ್ತಿಯ ಕಾರುಗಳಿಗೆ ತೀವ್ರ ಪ್ರತಿಸ್ಪರ್ಧೆ ನೀಡಲಿದೆ.
 
ಈ ಕಾರುಗಳಲ್ಲಿ ಪ್ರತಿ ಪ್ರಯಾಣಿಕರಿಗೆ ಪ್ರತ್ಯೇಕ ಜಾಗವನ್ನು ನಿಗದಿ ಪಡಿಸಿದ್ದು, ಪ್ರತಿಯೊಬ್ಬರು ಇನ್ನೊಬ್ಬರಿಗೆ ತೊಂದರೆಯಾಗದಂತೆ ಹಾಡು ಮತ್ತು ವಿಡಿಯೋಗಳನ್ನು ಆನಂದಿಸ ಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments