Webdunia - Bharat's app for daily news and videos

Install App

ಭಾರತದ ರಸ್ತೆಗಳಿಗೆ ಇಳಿದ ನೂತನ ನಿಸ್ಸಾನ್ ಸನ್ನಿ

Webdunia
ಬುಧವಾರ, 18 ಜನವರಿ 2017 (10:44 IST)
ಜಪಾನ್ ಮೂಲದ ಆಟೋಮೊಬೈಲ್ ಕಂಪೆನಿ ನಿಸ್ಸಾನ್ ಮಧ್ಯಮ ದರ್ಜೆಯ ಸೆಡಾನ್ ಕಾರು ಸನ್ನಿಯನ್ನು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.7.91 ಲಕ್ಷಗಳು (ದೆಹಲಿ ಎಕ್ಸ್‌ ಶೋರೂಂ ಬೆಲೆ). 
 
ಗ್ರಾಹಕರ ಅಭಿಪ್ರಾಯಗಳನ್ನು ನಿಸ್ಸಾನ್ ಇಂಡಿಯಾ ನಿರಂತರ ಸ್ವೀಕರಿಸುತ್ತಲೇ ಇದೆ. ವಿಶಾಲವಾದ ಸ್ಥಳಾವಕಾಶ, ಸಕಲ ಸಲವತ್ತುಗಳೊಂದಿಗೆ ನ್ಯೂ ಸನ್ನಿ ರಸ್ತೆಗಿಳಿದಿದೆ. ಇದಿಷ್ಟೇ ಅಲ್ಲದೆ ಇಂಧನವನ್ನು ಉಳಿಸುವ ಇಂಜಿನ್ ಇದರ ವಿಶೇಷ ಎಂದು ನಿಸ್ಸಾನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಲ್ಹೋತ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ಪೆಟ್ರೋಲ್, ಡೀಸಲ್ ವೇರಿಯಂಟ್‌ಗಳಲ್ಲಿ ಸನ್ನಿ ದೊರೆಯಲಿದೆ. ಪೆಟ್ರೋಲ್ ಇಂಜಿನ್ 1,498 ಸಿಸಿ ಸಾಮರ್ಥ್ಯ, ಡೀಸೆಲ್ ಇಂಜಿನ್ 1,461 ಸಿಸಿ ಸಾಮರ್ಥ್ಯ ಇದೆ. ಪೆಟ್ರೋಲ್ ಕಾರಿನ ಬೆಲೆ ರೂ.7.91 ಲಕ್ಷಗಳಿಂದ ರೂ.10.89 ಲಕ್ಷಗಳ ನಡುವೆ ಇದೆ. ಡೀಸೆಲ್ ಕಾರಿನ ಬೆಲೆ ರೂ.8.8 ಲಕ್ಷಗಳಿಂದ ರೂ.10.76 ಲಕ್ಷಗಳ ನಡುವೆ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments