Webdunia - Bharat's app for daily news and videos

Install App

2012-13ನೇ ಸಾಲಿನಲ್ಲಿ ಗೋಧಿ ರಫ್ತು ದುಪ್ಪಟ್ಟು

Webdunia
ಬುಧವಾರ, 29 ಫೆಬ್ರವರಿ 2012 (21:20 IST)
PR
ವಿಶ್ವದ ಎರಡನೇ ಬೃಹತ್ ಗೋಧಿ ಉತ್ಪಾದನಾ ರಾಷ್ಟ್ರ ಭಾರತದ 2012-13ನೇ ಸಾಲಿನ ಗೋಧಿ ರಫ್ತು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಲಿರುವುದಾಗಿ ಅಮೆರಿಕ ಕೃಷಿ ಇಲಾಖೆ (ಯುಎಸ್‌ಡಿಎ) ಅಂದಾಜಿಸಿದೆ. ಈ ಅವಧಿಯಲ್ಲಿ ಭಾರತದ ಗೋಧಿ ರಫ್ತು ಪ್ರಮಾಣ 1.5 ದಶಲಕ್ಷ ಟನ್‌ಗಳನ್ನೂ ಮೀರಿಸಲಿರುವುದಾಗಿ ವರದಿ ತಿಳಿಸಿದೆ. ಭಾರತದಲ್ಲಿ ಇತ್ತೀಚೆಗೆ ಉತ್ಪಾದನೆ ಅಧಿಕಗೊಳ್ಳುತ್ತಿರುವುದನ್ನು ಹಾಗೂ ಬೆಲೆಯನ್ನು ಆಧರಿಸಿ ಈ ವರದಿ ಸಿದ್ದಪಿಡಿಸಲಾಗಿದೆ.


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments