Select Your Language

Notifications

webdunia
webdunia
webdunia
webdunia

2010ರ ವೇಳೆಗೆ ಆರ್ಥಿಕ ಚೇತರಿಕೆ: ಐಎಮ್‌ಎಫ್ ಮುಖ್ಯಸ್ಥ

2010ರ ವೇಳೆಗೆ ಆರ್ಥಿಕ ಚೇತರಿಕೆ: ಐಎಮ್‌ಎಫ್ ಮುಖ್ಯಸ್ಥ
ಮೊರಕ್ಕೊ , ಭಾನುವಾರ, 31 ಮೇ 2009 (16:14 IST)
ಜಾಗತಿಕ ಆರ್ಧಿಕ ಹಿಂಜರಿತದ ಹಿಡಿತದಿಂದ 2010ರ ಅವಧಿಯ ವೇಳೆಗೆ ಅಂತಾರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಗೆ ಬರಲಿದೆಯೆಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಕಾರ್ಯನಿರ್ವಾಹಕ ನಿರ್ದೇಶಕ ಡೊಮೆಂಕ್ಯೂ ಸ್ಟ್ರಾಸ್ ಖಾನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada