Webdunia - Bharat's app for daily news and videos

Install App

20 ಲಕ್ಷ ಪಾಸ್‌ವರ್ಡ್‌‌‌ ಕಳ್ಳತನ: ಅದರಲ್ಲಿ ನಿಮ್ಮ ಪಾಸ್‌ವರ್ಡ್‌‌ ಕೂಡ ಇರಬಹುದು

Webdunia
ಗುರುವಾರ, 5 ಡಿಸೆಂಬರ್ 2013 (18:17 IST)
PR
ಗೂಗಲ್‌, ಫೇಸ್‌ಬುಕ್‌‌ ಮತ್ತು ಯಾಹೂ ಖಾತೆಯ ಪಾಸ್‌ವರ್ಡ್‌ ಕಳ್ಳತನವಾಗಿದೆ. ಇದರಲ್ಲಿ ನಿಮ್ಮ ಪಾಸ್‌ವರ್ಡ್‌ ಕೂಡಾ ಇರಬಹುದು. ವಿಶ್ವದ ಒಟ್ಟು 20 ಲಕ್ಷ ಪಾಸ್‌ವರ್ಡ್ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.

ನೆದರಲ್ಯಾಂಡ್‌ನ ಒಂದು ಸರ್ವರನಲ್ಲಿ ಟ್ರಸ್ಟೋವೇಕ್‌‌ ಸ್ಪಾಯಿಡರಲೈಸ್ಬ್‌ ಸಂಶೋಧನೆಯ ಪ್ರಕಾರ ಈ ಮಾಹಿತಿ ಹೊರಬಂದಿದೆ. ಈ ಮೂಲಕ ಸೈಬರ್‌‌‌ ಕ್ರಿಮಿನಲ್ಸ್‌ ಆರೋಪಿಗಳು‌ ಕಂಪ್ಯೂಟರ್ ನೆಟವರ್ಕ್ ಕಂಟ್ರೋಲ್‌ ಮಾಡುತ್ತಾರೆ.

ಸರ್ವರ್‌ನಲ್ಲಿ ಸಿಕ್ಕ ಮಾಹಿತಿಯನ್ನು 90 ಸಾವಿರಗಿಂತ ಹೆಚ್ಚು ವೆಬ್‌ಸೈಟ್‌‌ ಮತ್ತು ಇಂಟರ್‌ನೆಟ್‌ ಸೇವೇ
ನೀಡುವ ಕಂಪೆನಿಗಳಿಗೆ ಈ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಹುಷಃ ನಿಮ್ಮ ಪಾಸ್‌ವರ್ಡ್‌ ಕೂಡ ಕಳುವಾಗಿರಬಹುದು, ಕೂಡಲೆ ನಿಮ್ಮ ಪಾಸ್‌ವರ್ಡ್‌ ಬದಲಾಯಿಸಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments