Webdunia - Bharat's app for daily news and videos

Install App

ಸೈನಡಿಸ್ಕ್‌ ಬಿಡುಗಡೆ ಮಾಡಿದೆ 128ಜಿಬಿ ಸ್ಟೋರೆಜ್‌‌ ಮೆಮೊರಿ ಕಾರ್ಡ್‌‌‌

Webdunia
ಮಂಗಳವಾರ, 6 ಮೇ 2014 (15:46 IST)
ನಾವು ಪ್ರತಿಸಲವು ಮೊಬೈಲ್ ಖರೀದಿಸುವಾಗ ಆ ಸ್ಮಾರ್ಟ್‌‌‌ಫೋನ್‌ನ ಮೆಮೊರಿ ಬಗ್ಗೆ ಗಮನ ಹರಿಸುತ್ತೆವೆ, ಮೆಮೊರಿ ದುನಿಯಾದಲ್ಲಿ ಸೈನಡಿಸ್ಕ್‌ ಈಗ ಹೊಸ ಮೆಮೊರಿ ಕಾರ್ಡ್ ಬಿಡುಗಡೆ ಮಾಡಿದೆ. 
 
ವಿಶ್ವದ ಅತಿ ಹೆಚ್ಚಿನ ಮೆಮೊರಿ ಹೊಂದಿರುವ ಮೊಮೊರಿ ಕಾರ್ಡ್‌‌‌ ಅನ್ನು ಸೈನಡಿಸ್ಕ್‌ ಸಿದ್ದಪಡಿಸಿದೆ. ಇದರಲ್ಲಿ 128 ಜಿಬಿ ಮೆಮೊರಿ ಇದೆ.  
 
 ಒಂದು ಸ್ಮಾರ್ಟ್‌‌‌ಫೋನ್‌‌ನ ಮೆಮೊರಿ ಕಾರ್ಡ್‌ಗಿಂತ ಹೆಚ್ಚಿನ ಮೆಮೊರಿ ಹೊಂದಿರುವ ಈ ಮೆಮೊರಿ ಕಾರ್ಡ್ ಆಗಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್‌‌‌ , ಬಾರ್ಸಿಲೊನಾದಲ್ಲಿ ಸೈನಡಿಸ್ಕ್‌ನ 128 ಜಿಬಿ ಮೆಮೊರಿ ಬಗ್ಗೆ ಮಾಹಿತಿ ಹೊರಬಂದಿದೆ. 
 .
ಇಲ್ಲಿಯವರೆಗೆ ಇಷ್ಟೊಂದು ಹೆಚ್ಚು ಸ್ಟೋರೆಜ್‌ ಹೊಂದಿರುವ ಮೆಮೊರಿಯ ಸ್ಮಾರ್ಟ್‌‌ಫೋನ್‌ ಕಡಿಮೆ ಸಂಖ್ಯೆಯಲ್ಲಿ ಇವೆ. ಇವುಗಳಲ್ಲಿ ಐಫೋನ್‌ 5ಎಸ್‌, ಹೆಚ್‌‌ಟಿಸಿ ಒನ್‌‌ ಎಮ್‌8 ಮತ್ತು ಸ್ಯಾಮಸುಂಗ್‌‌ ಎಸ್‌‌‌5 ಗಳಿವೆ.  
 .
ಕಂಪೆನಿ ಈ ಮೆಮೊರಿ ಕಾರ್ಡ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 9,999 ರೂಪಾಯಿ ಮಾತ್ರ ಇದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments