Webdunia - Bharat's app for daily news and videos

Install App

ಇನ್‌ಸ್ಟಾಗ್ರಾಂ ಹ್ಯಾಕ್‌ ಮಾಡಿದ ಬಾಲಕನಿಗೆ 10,000 ಡಾಲರ್ ಬಹುಮಾನ

Webdunia
ಗುರುವಾರ, 5 ಮೇ 2016 (17:23 IST)
ಫೋಟೋ ಹಂಚಿಕೆ ಸೇವೆ ನೀಡುತ್ತಿರುವ ಇನ್‌ಸ್ಟಾಗ್ರಾಂ ವೆಬ್‌ಸೈಟ್ ಹ್ಯಾಕ್ ಮಾಡಿದ ಫಿನ್‌ಲ್ಯಾಂಡ್ ಮೂಲದ 10 ವರ್ಷದ ಬಾಲಕನಿಗೆ ದೈತ್ಯ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ 6.6 ಲಕ್ಷ ರೂಪಾಯಿ ಬಹುಮಾನವನ್ನು ನೀಡಿದ್ದಾರೆ.
ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ಮೂಲದ 10 ವರ್ಷದ ಜಾನಿ ಇನ್‌ಸ್ಟಾಗ್ರಾಂ ವೆಬ್‌ಸೈಟ್ ಹ್ಯಾಕ್ ಮಾಡಿ ಈ ಬಹುಮಾನವನ್ನು ಪಡೆದುಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ವಯಸ್ಕರಿಗೆ ಪ್ರವೇಶವಿಲ್ಲದ ಹಿನ್ನೆಲೆಯಲ್ಲಿ ಜಾನಿ ಖಾತೆ ಹೊಂದದೆ, ಇನ್‌ಸ್ಟಾಗ್ರಾಂ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ ಅದರಲ್ಲಿರುವ ದೋಷವನ್ನು ತೋರಿಸಿಕೊಟ್ಟಿದರಿಂದ ಆತನಿಕೆ ಬಹುಮಾನ ನೀಡಲಾಗಿದೆ.
 
ಇನ್‌ಸ್ಟಾಗ್ರಾಂ ವೆಬ್‌ಸೈಟ್ ಸರ್ವರ್‌ ಕೋಡ್‌ ಬದಲಾಯಿಸಿ, ಬಳಕೆದಾರರ ಕಮೆಂಟ್ ಮತ್ತು ತಲೆ ಬರಹವನ್ನು ಜಾನಿ ಡೀಲಿಟ್ ಮಾಡುತ್ತಿದ್ದ. ಖ್ಯಾತ ಗಾಯಕ ಜಸ್ಟೀನ್‌ ಬಿಬರ್‌ ಸೇರಿದಂತೆ ಯಾವುದೇ ಬಳಕೆದಾರರನ್ನು ಇನ್‌ಸ್ಟಾಗ್ರಾಂ ಸೈಟ್‌ನಿಂದ ಡೀಲಿಟ್ ಮಾಡಬಹುದಿತ್ತು ಎಂದು ಬಾಲಕ ಹೇಳಿದ್ದಾನೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments