Webdunia - Bharat's app for daily news and videos

Install App

ಹೆಚ್ಚೆಚ್ಚು ಚಿನ್ನ ಆಮದಿನಿಂದ ವಹಿವಾಟು ಅಸಮತೋಲನ: ಪ್ರಣಬ್

Webdunia
ಬುಧವಾರ, 21 ಮಾರ್ಚ್ 2012 (15:34 IST)
PR
ಇತ್ತೀಚೆಗೆ ಮಂಡಿಸಿದ ಬಹುನಿರೀಕ್ಷೆಯ ಹಣಕಾಸು ಬಜೆಟ್ಟಿನಲ್ಲಿ ಚಿನ್ನದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಮಾತನಾಡಿದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಹೆಚ್ಚುವರಿ ಚಿನ್ನ ಆಮದಿನಿಂದ ದೇಶದ ಆಮದು ರಫ್ತು ವಹಿವಾಟುಗಳ ಲೆಕ್ಕಾಚಾರಗಳನ್ನು ದಾಖಲಿಸುವ ಪ್ರಕ್ರಿಯೆಗೆ ತುಂಬಾ ತೊಡಕಾಗುತ್ತಿದೆ. ಅಲ್ಲದೆ ಹೆಚ್ಚುವರಿ ಆಮದಿನಿಂದ ಆರ್ಥಿಕತೆಯಲ್ಲಿ ಸಮತೋಲನ ಸ್ಥಿತಿ ಕಾಯ್ದುಕೊಳ್ಳಲು ತೊಡಕಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ 54.5 ಶತಕೋಟಿ ಡಾಲರ್ ಮೌಲ್ಯದ ಚಿನ್ನ-ಬೆಳ್ಳಿ ವಹಿವಾಟು ನಡೆದಿದ್ದು, ಅವುಗಳಲ್ಲಿ ಚಿನ್ನ 40.5 ಶತಕೋಟಿ ಡಾಲರ್ ಹಾಗೂ ಬೆಳ್ಳಿ 1.9 ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆದಿದೆ.

English summary

Justifying the hike in customs duty on gold in the Budget, Finance Minister Pranab Mukherjee, on Tuesday, said its huge imports cause strain on the balance of payment and affect exchange rate, but it does not have any direct bearing on the forex reserve.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments