1980ಇದು ಶ್ರೀನಗರ ಕಿಟ್ಟಿ ಹೊಸ ಚಿತ್ರ ನೇಮು...!!

ಮಂಗಳವಾರ, 15 ಏಪ್ರಿಲ್ 2014 (10:06 IST)
PR
ಸ್ಯಾಂಡಲ್ ವುಡ್ ಸ್ಟಾರ್ ನಟರಲ್ಲಿ ಒಬ್ಬರಾದ ಶ್ರೀನಗರ ಕಿಟ್ಟಿ ಪಾತ್ರಗಳು ಯಾವುದೇ ಆಗಿರಲಿ ಜೀವ ತುಂಬುವುದರಲ್ಲಿ ಸದಾ ಮುಂದೆ. ಅವರ ಹೊಸ ಚಿತ್ರ ಕ್ಕೆ ನಾಮಕರಣ ಮಾಡಲಾಗಿದೆ ಅದರ ಹೆಸರು 1980. ಬಸವನಗುಡಿಯಲ್ಲಿ ವಾಸ ಮಾಡುತ್ತಿದ್ದ ಒಬ್ಬ ಕುಖ್ಯಾತ ರೌಡಿ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆಯಂತೆ. ಈ ಚಿತ್ರವೂ ಹೋಂ ಬ್ಯಾನರ್ ನಲ್ಲಿ ಸಿದ್ಧ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ