Webdunia - Bharat's app for daily news and videos

Install App

ಸಪ್ಟೆಂಬರ್‌ ತಿಂಗಳಿನಿಂದ ಪ್ರಾರಂಭವಾಗಲಿದೆ ರಿಲಾಯನ್ಸ್‌‌‌‌ 4ಜಿ ಸೇವೆ

Webdunia
ಸೋಮವಾರ, 24 ಫೆಬ್ರವರಿ 2014 (15:51 IST)
PR
ದೂರಸಂಚಾರದ ಕಂಪೆನಿಯಾದ ರಿಲಯನ್ಸ್‌‌‌ ಇಂಡಸ್ಟ್ರೀಸನ ಆರ್‌‌ಜೆಐಎಲ್‌‌ ಇದೇ ವರ್ಷ್‌ದ ಸಪ್ಟೆಂಬರ್‌‌‌‌ವರೆಗೆ ದೆಹಲಿ ಮತ್ತು ಮುಂಬೈನಲ್ಲಿ 4ಜಿ ಸೇವೆ ಪ್ರಾರಂಭ ಮಾಡಲಿದೆ.
ಮೂಲಗಳ ಪ್ರಕಾರ " ರಿಲಲಾಯನ್ಸ್‌‌‌ ಜಿಯೊ ತಂಡ 4ಜಿ ಸಿದ್ದತೆಯಲ್ಲಿ ತೊಡಗಿದ್ದಾರೆ ಮತ್ತು ಈ ಕೆಲಸ ಭಾಗಶಃ ಮುಗಿದಿದೆ . ಈ 4ಜಿ ಸೇವೆ 2014ರ ಮೂರನೇ ತ್ರೈಮಾಸಿಕದಲ್ಲಿ ದೆಹಲಿ ಮತ್ತು ಮುಂಬೈ ನಗರದಲ್ಲಿ ಪ್ರಾರಂಭವಾಗಲಿದೆ " .

ಆದರೆ ಈ ಕುರಿತು ಕಂಪೆನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಜುಲೈನಲ್ಲಿ ರಿಲಾಯನ್ಸ್‌‌ ಇಂಡಸ್ಟ್ರೀಸ್‌ ಹೇಳಿಕೆಯ ಪ್ರಕಾರ 2014-15 ರ ಸಾಲಿನಲ್ಲಿ 7000 ಉದ್ಯೋಗಿಗ ಳನ್ನು ಆಯ್ಕೆ ಮಾಡಲಾಗುವುದು ಮತ್ತು ಇದರಿಂದ 10,000 ನೌಕರರು ಕಂಪೆನಿಯಲ್ಲಿ ಇರಲಿದ್ದಾರೆ.

ದೆಹಲಿ, ಮುಂಬೈ ಮತ್ತು ಜಾಮನ ಗರ್‌ ನಲ್ಲಿ ಪ್ರಾಯೋಗಿಕವಾಗಿ 4 ಜಿ ಸೇವೆ ಪ್ರಾರಂಭಿಸಲಾಗುವುದು ಎಂದು ಕಂಪೆನಿ ತಿಳಿಸಿದೆ .

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments