Select Your Language

Notifications

webdunia
webdunia
webdunia
webdunia

ರೇಸಿಂಗ್ ವಾಹನಗಳ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಚೇತರಿಕೆ

ರೇಸಿಂಗ್ ವಾಹನಗಳ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಚೇತರಿಕೆ
ಬೆಂಗಳೂರು , ಗುರುವಾರ, 25 ಏಪ್ರಿಲ್ 2013 (13:04 IST)
PTI
ಇತ್ತೀಚೆಗೆ ರೇಸಿಂಗ್ ವಾಹನಗಳು ಕ್ರೀಡೆ ಮತ್ತು ಮನರಂಜನೆ ವಿಭಾಗದಲ್ಲಿ ಹೆಚ್ಚು ಜನಪ್ರಿಯಗೊಳ್ಳು ತ್ತಿವೆ. ಬೆಂಗಳೂರಿನಲ್ಲಿಯೂ ರೇಸಿಂಗ್ ವಾಹನಗಳನ್ನು ಹೆಚ್ಚು ಇಷ್ಟಪಡುವ ದೊಡ್ಡ ವರ್ಗವೇ ಎಂದು `ಪೋಲಾರಿಸ್ ಇಂಡಿಯ' ವ್ಯವಸ್ಥಾಪಕ ನಿರ್ದೇಶಕ ಪಂಕಜ್ ದುಬೆ ಹೇಳಿದರು.

ಯಶವಂತಪುರ, ಸರ್ಜಾಪುರದಲ್ಲಿ ರೇಸಿಂಗ್‌ಗಾಗಿ ಅಭಿವೃದ್ಧಿಪಡಿಸಿದ 2 `ಆಫ್ ರೋಡ್' (ಹಳ್ಳಕೊಳ್ಳದ ರಸ್ತೆ) ಸೌಲಭ್ಯ ಉದ್ಘಾಟಿಸಿ, ರಕ್ಷಣಾ ಕ್ಷೇತ್ರ, ಅರಣ್ಯ ಕಾವಲು, ಮನರಂಜನೆ, ಕೃಷಿ, ಕ್ರೀಡಾ ವಿಭಾಗಗಳಿಗಾಗಿ ಶಕ್ತಿಶಾಲಿ (50 ರಿಂದ 900 ಸಿಸಿ) ವಾಹನಗಳನ್ನು ಕಂಪೆನಿ ತಯಾರಿಸುತ್ತಿದ್ದು, ಉತ್ತಮ ಬೇಡಿಕೆ ಇದೆ ಎಂದು ವಿವರಿಸಿದರು.

Share this Story:

Follow Webdunia kannada