Select Your Language

Notifications

webdunia
webdunia
webdunia
webdunia

ರಿಲಯನ್ಸ್ ಕಮ್ಯೂನಿಕೇಶನ್ ನಿವ್ವಳ ಲಾಭದಲ್ಲಿ ಕುಸಿತ

ರಿಲಯನ್ಸ್ ಕಮ್ಯೂನಿಕೇಶನ್ ನಿವ್ವಳ ಲಾಭದಲ್ಲಿ ಕುಸಿತ
ಮುಂಬೈ , ಶನಿವಾರ, 3 ಆಗಸ್ಟ್ 2013 (14:19 IST)
PTI
ರಿಲಯನ್ಸ್ ಕಮ್ಯೂನಿಕೇಶನ್ ನಿವ್ವಳ ಲಾಭದಲ್ಲಿ ಸತತ ನಾಲ್ಕನೇ ತ್ರೈಮಾಸಿಕವೂ 108 ಕೋಟಿ ರೂಪಾಯಿಗಳಿಗೆ ಕುಸಿತ ಕಂಡಿದೆ. ಕಳೆದ ವರ್ಷದ ಅವಧಿಯಲ್ಲಿ ನಿವ್ವಳ ಲಾಭ 162 ಕೋಟಿ ರೂಪಾಯಿಗಳಾಗಿತ್ತು.

ಧೀರುಭಾಯಿ ಅಂಬಾನಿ ಪುತ್ರ ಅನಿಲ್ ಅಂಬಾನಿ ನಿಯಂತ್ರಿತ ರಿಲಯನ್ಸ್ ಕಮ್ಯೂನಿಕೇಶನ್ 16 ತ್ರೈಮಾಸಿಕ ಅವಧಿಯಲ್ಲಿ 14 ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಕಂಪೆನಿ ಕುಸಿತ ಕಂಡಿದೆ.

ಮುಂಬೈ ಶೇರುಪೇಟೆಯಲ್ಲಿ ರಿಲಯನ್ಸ್ ಶೇರುದರದಲ್ಲಿ ಶೇ.3.3 ರಷ್ಟು ಕುಸಿತವಾಗಿ 127 ರೂಪಾಯಿಗಳಿಗೆ ತಲುಪಿದೆ.

Share this Story:

Follow Webdunia kannada