Select Your Language

Notifications

webdunia
webdunia
webdunia
webdunia

ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ: 26 ರಿಂದ ರೋಮಿಂಗ್‌‌ ಫ್ರೀ

ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ: 26 ರಿಂದ ರೋಮಿಂಗ್‌‌ ಫ್ರೀ
, ಶನಿವಾರ, 25 ಜನವರಿ 2014 (10:18 IST)
PR
ಈಗ ಫ್ರೀ ರೋಮಿಂಗ್ ಕಾಲ್‌ ಪ್ರಾರಂಭ ಮಾಡಲು ಸರ್ಕಾರದ ಕಂಪೆನಿಗಳು ಸಿದ್ದವಾಗಿವೆ ಎಂದು ಕೇಂದ್ರ ದೂರ ಸಂಚಾರ ಮಂತ್ರಿ ಕಪಿಲ್‌ ಸಿಬಲ್‌‌ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ಸೇವೆ ಪ್ರಾರಂಭಿಸುತ್ತಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ

26 ಜನೆವರಿಯಿಂದ ಸರ್ಕಾರದ ಕಂಪೆನಿಯಾದ ಎಮ್‌ಟಿಎನ್‌‌‌ಎಲ್‌ ದೆಹಲಿ ಮತ್ತು ಮುಂಬೈ ಗ್ರಾಹಕರಿಗೆ ಈ ಫ್ರೀ ರೋಮಿಂಗ್‌‌ ಸೌಲಭ್ಯ ನೀಡಲಿದೆ. ನಂತರ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕಡೆ ಈ ಸೇವೆ ಪ್ರಾರಂಭ ಮಾಡಲು ಕೂಡ ಸಿದ್ದತೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.

Share this Story:

Follow Webdunia kannada