Webdunia - Bharat's app for daily news and videos

Install App

ಮೈಕ್ರೋಮ್ಯಾಕ್ಸ್‌‌ ಬೋಲ್ಟ್‌‌A37B ಸ್ಮಾರ್ಟ್‌ಫೊನ್‌‌‌ ಬಿಡುಗಡೆ, ಬೆಲೆ ಕೇವಲ 4700 ರೂ.ಗಳು ಮಾತ್ರ

Webdunia
ಬುಧವಾರ, 5 ಫೆಬ್ರವರಿ 2014 (14:40 IST)
PR
ಮೈಕ್ರೋಮ್ಯಾಮಕ್ಸ್‌‌ ಬೋಲ್ಟ್ A37B ಸ್ಮಾರ್ಟ್‌‌‌ಫೊನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೆಲೆ ಕೇವಲ 4,700 ರೂಪಾಯಿ ಮಾತ್ರ.

ಮೈಕ್ರೋಮ್ಯಾಕ್ಸ್‌‌ ಬೊಲ್ಟ್ A37B ನಲ್ಲಿ 480 x320 ಪಿಕ್ಸಲ್‌‌ ರೆಜ್ಯೂಲುಶನ್‌‌‌ನ 3.5 ಇಂಚಿನ ಡಿಸಪ್ಲೆ ಇದೆ. ಇದರಲ್ಲಿ 1 ಗಿಗಾಹರ್ಡ್ಸ ಮಿಡಿಯಾಟೆಕ್‌ ಪ್ರೋಸೆಸರ್‌‌‌ ಮತ್ತು 256 ಎಮ್‌‌ಬಿ ರ್ಯಾಮ್‌ ಇದೆ . ಡ್ಯೂವೆಲ್ ಸಿಮ್‌‌ ಸಪೋರ್ಟ್ ಮಾಡುವ ಈ ಫೊನ್‌‌ ಆಂಡ್ರೈಡ್‌ 4.2 ಜೆಲಿ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಇದರಲ್ಲಿ ಮೊದಲಿನ ತರಹ 2 ಮೆಗಾಪಿಕ್ಸಲ್‌ ಕ್ಯಾಮೆರಾ ಇದೆ. 512 ಎಮ್‌ಬಿ ಇನ್‌‌ಬಿಲ್ಟ್‌‌‌ ಸ್ಟೋರೆಜ್‌‌ ಮತ್ತು 32 ಜಿಬಿಯವರೆಗೂ ಮೆಮೋರಿ ಕಾರ್ಡ ಬಳಸಬಹುದಾಗಿದೆ.

ಈ ಸ್ಮಾರ್ಟ್‌ಫೊನ್‌‌ನಲ್ಲಿ 1450 mAh ಬ್ಯಾಟರಿ ಇದೆ. ಕಂಪೆನಿಯ ಮೂಲಗಳ ಪ್ರಕಾರ ಇದರಲ್ಲಿ 5ಗಂಟೆ 30 ನಿಮಿಷದವರೆಗೆ ಟಾಕ್‌‌ ಟೈಮ್‌‌ ಮತ್ತು 256 ಗಂಟೆ ಸ್ಟ್ಯಾಂಡ್‌‌ಬೈವರೆಗೂ ಬ್ಯಾಟರಿ ಉಪಯೋಗವಾಗುತ್ತದೆ. ಕನೆಕ್ಟಿವಿಟಿಯಲ್ಲಿ ಬ್ಲ್ಯೂ ಟೂಥ್, ವೈಫೈ , ಮೈಕ್ರೊ-ಯುಎಸ್‌‌‌ಬಿ , ಜಿಪಿಆರ್‌ಎಸ್‌‌ , ಎಜ್‌‌ ಮತ್ತು 3 G ಕೂಡಾ ಈ ಸ್ಮಾರ್ಟ್ ಫೋನ್‌‌ ಹೊಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments