Webdunia - Bharat's app for daily news and videos

Install App

ಮೈಕ್ರೋಮ್ಯಾಕ್ಸ್‌‌ ಎ177ನ ಮಾಡೆಲ್ ಬೆಲೆ ಕೇವಲ 8490 ರೂಪಾಯಿಗಳು ಮಾತ್ರ

Webdunia
ಮಂಗಳವಾರ, 25 ಮಾರ್ಚ್ 2014 (16:59 IST)
PR
ಮೈಕ್ರೋಮ್ಯಾಕ್ಸ್‌‌ ಎ177 ಮೊಬೈಲ್ ಬೆಲೆ ಎಷ್ಟಿದೆ ಎಂದು ಕಂಪೆನಿ ಇನ್ನು ತಿಳಿಸಿಲ್ಲ. ಆದರೆ ಒಂದು ವೆಬ್‌‌ಸೆಟ್‌‌ನಲ್ಲಿ ಇದರ ಬೆಲೆ ಬಹಿರಂಗವಾಗಿದೆ, ಇದರ ಬೆಲೆ ಕೇವಲ 8490 ರೂಪಾಯಿಗಳು ಮಾತ್ರ.

ಮೈಕ್ರೋಮ್ಯಾಕ್ಸ್‌‌ ಕ್ಯಾನವಾಸ್‌ ಜೂಸ್‌ ಎ 177 ನಲ್ಲಿ 5 ಇಂಚಿನ ಸ್ಕ್ರೀನ್ ಇದೆ , 854 X480 ರಷ್ಟು ರಿಜಾಲ್ಯೂಶನ್‌ ಸಪೋರ್ಟ್ ಮಾಡುತ್ತದೆ . ಇದರ ಹೊರತು 1.2 ಗಿಗಾಹರ್ಡ್ಸ್‌‌ ಡ್ಯೂವೆಲ್‌ ಕೋರ್‌ ಮಿಡಿಯಾ ಟೆಕ್‌ ಎಮ್‌‌ಟಿ 6572 ಪ್ರೋಸೆಸರ್‌‌‌, 1 ಜಿಬಿ ರ್ಯಾಮ್‌ ಮತ್ತು 5 ಮೆಗಾ ಪಿಕ್ಸಲ್‌ ಅಟೋ ಫೋಕ್ಸ್‌ ರಿಯರ್ ಕ್ಯಾಮೇರಾ ಇದೆ.

ಆದರೆ ಕಂಪೆನಿ ಔಪಚಾರಿಕವಾಗಿ ಇದರ ಬೆಲೆಯನ್ನು ಬಹಿರಂಗಪಡಿಸಿಲ್ಲ . ಆದರೆ ಇದರ ಅಂದಾಜಿನ ಬೆಲೆ ಕೇವಲ 8490 ರೂಪಾಯಿ ಇದೆ ಎಂದು ಒಂದು ವೆಬ್‌‌ಸೆಟ್‌ ತಿಳಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments