Select Your Language

Notifications

webdunia
webdunia
webdunia
webdunia

ಮೈಕ್ರೋಮ್ಯಾಕ್ಸ್‌‌ ಎ177ನ ಮಾಡೆಲ್ ಬೆಲೆ ಕೇವಲ 8490 ರೂಪಾಯಿಗಳು ಮಾತ್ರ

ಮೈಕ್ರೋಮ್ಯಾಕ್ಸ್‌‌ ಎ177ನ ಮಾಡೆಲ್ ಬೆಲೆ ಕೇವಲ 8490 ರೂಪಾಯಿಗಳು ಮಾತ್ರ
, ಮಂಗಳವಾರ, 25 ಮಾರ್ಚ್ 2014 (16:59 IST)
PR
ಮೈಕ್ರೋಮ್ಯಾಕ್ಸ್‌‌ ಎ177 ಮೊಬೈಲ್ ಬೆಲೆ ಎಷ್ಟಿದೆ ಎಂದು ಕಂಪೆನಿ ಇನ್ನು ತಿಳಿಸಿಲ್ಲ. ಆದರೆ ಒಂದು ವೆಬ್‌‌ಸೆಟ್‌‌ನಲ್ಲಿ ಇದರ ಬೆಲೆ ಬಹಿರಂಗವಾಗಿದೆ, ಇದರ ಬೆಲೆ ಕೇವಲ 8490 ರೂಪಾಯಿಗಳು ಮಾತ್ರ.

ಮೈಕ್ರೋಮ್ಯಾಕ್ಸ್‌‌ ಕ್ಯಾನವಾಸ್‌ ಜೂಸ್‌ ಎ 177 ನಲ್ಲಿ 5 ಇಂಚಿನ ಸ್ಕ್ರೀನ್ ಇದೆ , 854X480 ರಷ್ಟು ರಿಜಾಲ್ಯೂಶನ್‌ ಸಪೋರ್ಟ್ ಮಾಡುತ್ತದೆ . ಇದರ ಹೊರತು 1.2 ಗಿಗಾಹರ್ಡ್ಸ್‌‌ ಡ್ಯೂವೆಲ್‌ ಕೋರ್‌ ಮಿಡಿಯಾ ಟೆಕ್‌ ಎಮ್‌‌ಟಿ 6572 ಪ್ರೋಸೆಸರ್‌‌‌, 1 ಜಿಬಿ ರ್ಯಾಮ್‌ ಮತ್ತು 5 ಮೆಗಾ ಪಿಕ್ಸಲ್‌ ಅಟೋ ಫೋಕ್ಸ್‌ ರಿಯರ್ ಕ್ಯಾಮೇರಾ ಇದೆ.

ಆದರೆ ಕಂಪೆನಿ ಔಪಚಾರಿಕವಾಗಿ ಇದರ ಬೆಲೆಯನ್ನು ಬಹಿರಂಗಪಡಿಸಿಲ್ಲ . ಆದರೆ ಇದರ ಅಂದಾಜಿನ ಬೆಲೆ ಕೇವಲ 8490 ರೂಪಾಯಿ ಇದೆ ಎಂದು ಒಂದು ವೆಬ್‌‌ಸೆಟ್‌ ತಿಳಿಸಿದೆ.

Share this Story:

Follow Webdunia kannada