Select Your Language

Notifications

webdunia
webdunia
webdunia
webdunia

ಮೈಕ್ರೊಮ್ಯಾಕ್ಸ್ ಪ್ರಸ್ತುತ ಪಡಿಸುತ್ತಿದೆ ಕೈನವಾಸ್ ನೈಟ್‌

ಮೈಕ್ರೊಮ್ಯಾಕ್ಸ್ ಪ್ರಸ್ತುತ ಪಡಿಸುತ್ತಿದೆ ಕೈನವಾಸ್ ನೈಟ್‌
, ಗುರುವಾರ, 6 ಮಾರ್ಚ್ 2014 (15:18 IST)
PR
ನವದೆಹಲಿ : ಸ್ವದೇಶಿ ಮೊಬೈಲ್ ಉತ್ಪಾದಿಸುವ ಕಂಪೆನಿಯಾದ ಮೈಕ್ರೋಮ್ಯಾಕ್ಸ್‌ ವೊಕ್ಟಾ- ಕೊರ್ ಸ್ಮಾರ್ಟ್‌ಫೋನ್‌ ಕೈನವಾಸ್ ನೈಟ್‌ ಬಿಡುಗಡೆ ಮಾಡಿದೆ.ಇದರ ಬೆಲೆ ಕೇವಲ 19,999 ರೂಪಾಯಿಗಳು ಮಾತ್ರ.

ಕಂಪೆನಿ ಈ ಮೊಬೈಲ್‌‌ನ್ನು ಕೇವಲ ವೆಬ್‌‌ಸೈಟ್‌ ಮೂಲಕ ಮಾತ್ರ ಮಾರಾಟ ಮಾಡಲಿದೆ. ಕಂಪೆನಿಯ ಹೊಸ ಫೋನ್‌‌ನಲ್ಲಿ ಮಿಡಿಯಾ ಟೆಕ್‌‌‌-2 ಗಿಗಾಹರ್ಡ್ಸ್‌‌ನ ಅಕ್ಟಾ-ಕೊರ್‌ ಪ್ರೊಸೆಸರ್‌‌ ಅಳವಡಿಸಲಾಗಿದೆ. ಇದರಲ್ಲಿ 2 ಜಿಬಿ ರ್ಯಾಮ್‌ ಇದೆ ಮತ್ತು 5 ಇಂಚ್‌ನ ಸ್ಕ್ರೀನ್ ನಲ್ಲಿ ಫುಲ್‌ ಹೈ ಡೆಫಿನಿಶನ್ ಡಿಸ್‌ಪ್ಲೆ ಇದೆ.

ಈ ಹೊಸ ಫೋನ್‌ 16 ಮೆಗಾಪಿಕ್ಸಲ್‌‌ಸ ರಿಯರ ಕ್ಯಾಮೆರಾ ಹೊಂದಿದೆ. ಇದು ಆಂಡ್ರೈಡ್‌ 2.2 ಜೆಲಿ ಬಿನ್‌ ಅಪರೇಟಿಂಗ್ ಸಿಸ್ಟಮ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 2350 ಎಮ್‌ಎಹೆಚ್‌‌‌ ಬ್ಯಾಟರಿ ಇದೆ. ಇದರ ಇಂಟರ್‌‌ನಲ್‌ ಮೆಮೋರಿ 32 ಜಿಬಿಯಷ್ಟಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

Share this Story:

Follow Webdunia kannada