Webdunia - Bharat's app for daily news and videos

Install App

ಭಾರತದಲ್ಲಿ 10 ಕೋಟಿಗೆ ತಲುಪಿದ ಫೇಸ್‌‌ಬುಕ್‌ ಬಳಕೆದಾರರ ಸಂಖ್ಯೆ

Webdunia
ಬುಧವಾರ, 9 ಏಪ್ರಿಲ್ 2014 (16:40 IST)
PR
ಸೋಷಿಯಲ್ ನೆಟ್‌‌‌ವರ್ಕಿಂಗ್‌‌‌ ಸೈಟ್‌‌‌ ಫೇಸ್‌ಬುಕ್‌‌‌ನ ಬಳಕೆ ದಿನೆ ದಿನೆ ಹೆಚ್ಚಾಗುತ್ತಲಿದೆ. ಭಾರತದಲ್ಲಿ ಮಂಗಳವಾರ ಫೆಸ್‌‌ಬುಕ್‌ ಬಳಕೆದಾರರ ಸಂಖ್ಯೆ 10 ಕೋಟಿಗಿಂತ ಹೆಚ್ಚಿಗೆ ಆಗಿದೆ.

" ಇಂದು ಭಾರತಲ್ಲಿ ಫೇಸ್‌ಬುಕ್‌‌ ಬಳಕೆದಾರರ ಸಂಖ್ಯೆ 10 ಕೋಟಿಗೆ ತಲುಪಿದೆ. ಭಾರತದಲ್ಲಿ ಪ್ರತಿದಿನ ಫೇಸ್‌‌ಬುಕ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಲಿದೆ " ಎಂದು ಫೇಸ್‌ಬುಕ್‌‌‌ ಇಂಡಿಯಾದ ಗ್ರೋಥ್‌‌ ಅಥವಾ ಮೊಬೈಲ್‌‌ ಪಾರ್ಟ್ನರ್‌‌ಶಿಕ್‌‌ಫ್‌‌‌ನ ಪ್ರಮುಖ ಕೆವಿನ್‌ ಡಸೂಜಾ ತಿಳಿಸಿದ್ದಾರೆ.

2010 ರಲ್ಲಿ ಭಾರತದಲ್ಲಿ ಫೇಸ್‌‌‌ಬುಕ್‌ ತನ್ನ ಮೊದಲ ಕಚೇರಿ ಹೈದ್ರಾಬಾದ್‌ನಲ್ಲಿ ಪ್ರಾರಂಭ ಮಾಡಿತ್ತು . ಆಗ ಫೇಸ್‌‌ಬುಕ್‌‌‌‌ ಬಳಕೆದಾರರ ಸಂಖ್ಯೆ 80 ಲಕ್ಷ ಇತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments