ಭಾರತದಲ್ಲಿ 10 ಕೋಟಿಗೆ ತಲುಪಿದ ಫೇಸ್ಬುಕ್ ಬಳಕೆದಾರರ ಸಂಖ್ಯೆ
ನವದೆಹಲಿ , ಬುಧವಾರ, 9 ಏಪ್ರಿಲ್ 2014 (16:40 IST)
ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಫೇಸ್ಬುಕ್ನ ಬಳಕೆ ದಿನೆ ದಿನೆ ಹೆಚ್ಚಾಗುತ್ತಲಿದೆ. ಭಾರತದಲ್ಲಿ ಮಂಗಳವಾರ ಫೆಸ್ಬುಕ್ ಬಳಕೆದಾರರ ಸಂಖ್ಯೆ 10 ಕೋಟಿಗಿಂತ ಹೆಚ್ಚಿಗೆ ಆಗಿದೆ. "
ಇಂದು ಭಾರತಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ 10 ಕೋಟಿಗೆ ತಲುಪಿದೆ. ಭಾರತದಲ್ಲಿ ಪ್ರತಿದಿನ ಫೇಸ್ಬುಕ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲಿದೆ " ಎಂದು ಫೇಸ್ಬುಕ್ ಇಂಡಿಯಾದ ಗ್ರೋಥ್ ಅಥವಾ ಮೊಬೈಲ್ ಪಾರ್ಟ್ನರ್ಶಿಕ್ಫ್ನ ಪ್ರಮುಖ ಕೆವಿನ್ ಡಸೂಜಾ ತಿಳಿಸಿದ್ದಾರೆ. 2010
ರಲ್ಲಿ ಭಾರತದಲ್ಲಿ ಫೇಸ್ಬುಕ್ ತನ್ನ ಮೊದಲ ಕಚೇರಿ ಹೈದ್ರಾಬಾದ್ನಲ್ಲಿ ಪ್ರಾರಂಭ ಮಾಡಿತ್ತು . ಆಗ ಫೇಸ್ಬುಕ್ ಬಳಕೆದಾರರ ಸಂಖ್ಯೆ 80 ಲಕ್ಷ ಇತ್ತು.