Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಬಿಡುಗಡೆಯಾಗಿದೆ ಸ್ಯಾಮ್‌ಸುಂಗ್‌ ವಿಯರೆಬಲ್‌‌ ಗೆಜೆಟ್‌‌‌

ಭಾರತದಲ್ಲಿ ಬಿಡುಗಡೆಯಾಗಿದೆ ಸ್ಯಾಮ್‌ಸುಂಗ್‌ ವಿಯರೆಬಲ್‌‌ ಗೆಜೆಟ್‌‌‌
ನವದೆಹಲಿ , ಮಂಗಳವಾರ, 8 ಏಪ್ರಿಲ್ 2014 (16:13 IST)
PR
ಮೊಬೈಲ್‌ ವರ್ಲ್ಡ್ ಯುಗದಲ್ಲಿ ಸ್ಯಾಮ್‌ಸುಂಗ್‌ ತನ್ನ ಸ್ಮಾರ್ಟ್‌‌ ವಿಯಾರೆಬಲ್ ಬಿಡುಗಡೆ ಮಾಡಿದೆ. ಆದರೆ ಕಂಪೆನಿ ಈಗ ಭಾರತದ ಮಾರುಕಟ್ಟೆಯಲ್ಲಿ ಕೂಡ ಬಿಡುಗಡೆ ಮಾಡಿದೆ . ಕಂಪೆನಿಯ ಮೂರು ವಿಯರೆಬಲ್‌ ಗೆಜೆಟ್‌‌‌ ಗಿಯರ್‌ ಫಿಟ್‌‌‌, ಗಿಯರ್ 2 , ಗಿಯರ್‌‌ 2 ನಿಯೋ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಗಿಯರ್‌ ಫೀಟ್‌ ಮತ್ತು ಗಿಯರ್‌ 2 ನಿಯೋನ ಬೆಲೆ ಕೇವಲ 15,495 ರೂಪಾಯಿ ಮತ್ತು ಗಿಯರ್‌ 2 ನ ಬೆಲೆ ಕೇವಲ 21,550 ರೂಪಾಯಿ ಇದೆ. ಈ ಸ್ಮಾರ್ಟ್‌ ವಿಯರೆಬಲ್ ನೀವು ಸ್ಯಾಂಮ್‌‌‌‌ಸಂಗ್‌ ಸ್ಟೋರ್‌‌ನಲ್ಲಿ ಖರೀದಿಸಬಹುದಾಗಿದೆ ಮತ್ತ ಕಂಪೆನಿಯ ವೆಬ್‌ಸೆಟ್‌‌ನಲ್ಲಿ ಕೂಡ ನೀವು ಖರೀದಿಸಬಹುದು.

ಈ ಸ್ಮಾಟ್‌‌ವಾಚ್‌‌ ಬಾಟರ್‌‌ ಮತ್ತು ಧೂಲ್‌‌ ರೆಸಿಸ್ಟೆಂಟ್‌ ಹೊಂದಿದೆ. ಈ ವಿಯರೆಬಲ್‌ ಕಪ್ಪು,ಕಿತ್ತಳೆ ಮತ್ತು ಗ್ರೇ ಬಣ್ಣದಲ್ಲಿ ಲಭ್ಯವಿವೆ. ಈ ವಿಯರೆಬಲ್‌‌ ಗೆಜೆಟ್‌ ಕಡಿಮೆ ಭಾರದ್ದಾಗಿದ. ಇದು ಕೇವಲ 27 ಗ್ರಾಂ ನಷ್ಟು ಭಾರ ಹೊಂದಿದೆ. ಈಗಿನಿಂದಲೇ ಈ ಗೆಜೆಟ್‌‌ನ ಆರ್ಡರ್ ಮಾಡಬಹುದಾಗಿದೆ. ಆದರೆ ಇದರ ಡೆಲಿವರಿ ಎಪ್ರಿಲ್‌‌ 11 ರಿಂದ ಪ್ರಾರಂಭವಾಗಲಿದೆ.

ಗಿಯರ್‌ ಫಿಟ್‌‌ ಒಂದು ಫಿಟ್‌‌ನೆಸ್ ಗೆಜೆಟ್‌ ಆಗಿದೆ. ಇದರ ಸ್ಕ್ರೀನ್‌ ಸೂಪರ್ ಆಲ್‌‌ಮಂಡ ಜೊತೆಗೆ 1.84 ಇಂಚಿನದ್ದಾಗಿದೆ ಜೊತೆಗೆ ಇದರಲ್ಲಿ ಪೆಡೊಮಿಟರ್‌ ಓಕ್‌‌‌‌ ಹಾರ್ಟ ಸೆಂಸರ್‌ ಅಳವಡಿಸಲಾಗಿದೆ. ಇದು ನಿಮ್ಮ ಹೃದಯ ಬಡಿತವನ್ನು ಗಣನೆ ಮಾಡಿತ್ತದೆ. ಇದರ ಜೊತೆಗೆ ಇದು ನಿಮ್ಮ ಪೋನ್‌ ನೋಟಿಫಿಕೇಶನ್‌‌ ನಂತಹ ಮೆಸೆಜ್‌ , ಕಾಲ್‌ ಮ ಅಲಾರ್ಮ ಮರ್ತು ಕೆಲವು ಮೆಸೆಜಿಂಗ್‌‌ ಆಪ್ಸ್ ಅಲರ್ಟ್‌‌ ನಿಮಗೆ ನೀಡುತ್ತದೆ.

Share this Story:

Follow Webdunia kannada