Webdunia - Bharat's app for daily news and videos

Install App

ಭಾರತದಲ್ಲಿ ಬಿಡುಗಡೆಯಾಗಿದೆ ಓಪೊ N1

Webdunia
ಶುಕ್ರವಾರ, 31 ಜನವರಿ 2014 (17:01 IST)
PR
ವಿಶ್ವಾದ್ಯಂತ ಸ್ಮಾರ್ಟ್ ಫೋನ್‌‌ನಿಂದ ಪ್ರಸಿದ್ದವಾಗಿರುವ ಚೀನಾದ ಓಫೋ ಇಲೆಕ್ಟ್ರಾನಿಕ್ಸ್‌‌‌ ಕಂಪೆನಿ ಈಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಭಾರತದಲ್ಲಿ ಓಪೋ N1 ಸ್ಮಾರ್ಟ್‌‌ಫೋನ್‌‌ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 39,999 ರೂಪಾಯಿಗಳು ಮಾತ್ರ . ಇದರಲ್ಲಿ ವಿಶೇಷ ಎನಂದರೆ ರೋಟೇಶನ್‌ ಕ್ಯಾಮೆರಾ ಹೊಂದಿದೆ.

ಓಪೋ N1 ನಲ್ಲಿ 5.9 ಇಂಚ್‌ನ ಫೂಲ್‌‌ ಹೆಚ್‌ಡಿ ಐಪಿಎಸ್‌‌ ಡಿಸ್‌ಪ್ಲೆ ಹೊಂದಿದೆ. ಇದರಲ್ಲಿ 1.7 ಗಿಗಾಹರ್ಡ್ಸ್‌‌ ಕ್ವಾಲಕಾಮ್‌‌ ಸ್ನೈಪಡ್ರೆಗನ್‌‌ 600 ಪ್ರೊಸೆಸರ್‌‌ ಮತ್ತು 2 ಜಿಬಿ ರ್ಯಾಮ್‌ ಇದೆ . ಇದು ಆಂಡ್ರೈಡ್‌‌ 4.2 ಮೂಲಕ ಕಾರ್ಯ ನಿರ್ವಹಿಸುತ್ತದೆ.

ಇದರಲ್ಲಿ ಡ್ಯೂವೆಲ್‌ ಎಲ್‌‌ಇಡಿ ಫ್ಲ್ಯಾಶ್ ಜೊತೆಗೆ 1 3 ಮೆಗಾಪಿಕ್ಸಲ್‌ ಕ್ಯಾಮೆರಾ ಇದೆ ಮತ್ತು 206 ಡಿಗ್ರಿವರೆಗು ಈ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತದೆ.

ಇದರಲ್ಲಿ 16 ಮತ್ತು 32 ಜಿಬಿ ಸ್ಟೋರೆಜ್‌ ಮೆಮೋರಿ ಅಳವಡಿಸಬಹುದು. 3,610 mAh ಬ್ಯಾಟರಿ ಇದೆ . ಕನೆಕ್ಟಿವಿಟಿ ಸೌಲಭ್ಯದಲ್ಲಿ ವೈ-ಫೈ , ಬ್ಲೂಟೂಥ್‌ 4.0, ಎನ್‌‌ಎಪ್‌‌ಸಿ ಮತ್ತು ಡಿಎಲ್‌‌ಎನ್‌ಎ ಕೂಡ ಇದರಲ್ಲಿದೆ .

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments