Webdunia - Bharat's app for daily news and videos

Install App

ಭಾರತಕ್ಕೆ ಲಗ್ಗೆ ಇಟ್ಟಿದೆ ವಿಶ್ವದ ಎಲ್ಲಕ್ಕಿಂತ ತೆಳುವಾದ ಸ್ಮಾರ್ಟ್‌‌‌ಫೊನ್

Webdunia
ಗುರುವಾರ, 3 ಏಪ್ರಿಲ್ 2014 (18:56 IST)
PR
PR
ವಿಶ್ವದಲ್ಲಿಯೇ ಅತಿ ಹೆಚ್ಚಿನ ಸ್ಲಿಮ್ ಆದ ಮೊಬೈಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಚೀನಾದ ಮೊಬೈಲ್ ಕಂಪೆನಿಯಾದ ಜಿಯೋನಿ ವಿಶ್ವದ ಎಲ್ಲಕ್ಕಿಂತ ತೆಳುವಾದ ಮೊಬೈಲ್‌ " ಈಲೈಫ್ ಎಸ್‌‌‌ 5.5 " ಹೆಸರಿನಿಂದ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.ಇದರ ಬೆಲೆ ಕೇವಲ 22,999 ರೂಪಾಯಿಗಳು ಮಾತ್ರ .

ಬನ್ನಿ ತಿಳಿದುಕೊಳ್ಳೋಣ ಈ ಮೊಬೈಲ್‌ ನ ಹೊಸ ಲಕ್ಷಣಗಳನ್ನು:
- ಈ ಸ್ಮಾರ್ಟ್‌ಫೋನ್ ಕೇವಲ 5.5 ಎಮ್‌‌‌ಎಮ್‌ ಸ್ಲಿಮ್‌ ಆಗಿದೆ.
- 5 ಇಂಚಿನ ಸೂಪರ್ ಅಮೋಲೆಡ್‌‌ ಡಿಸಪ್ಲೆ .
- 1.7 ಗಿಗಾಹರ್ಡ್ಸ್‌‌‌ ಅಕ್ಟಾ ಕೋರ ಪ್ರೊಸೆಸರ್‌ .
- 2 ಜಿಬಿ ರ್ಯಾಮ್
- 16 ಜಿಬಿ ಇಂಟರ್‌‌ನಲ್ ಸ್ಟೋರೇಜ್‌
- 2300 ಎಮ್ಎಎಚ್‌‌ ಬ್ಯಾಟರಿ .
- 13 ಎಮ್‌‌‌ಪಿ ರಿಯರ್ ಕ್ಯಾಮೆರಾ
- 5 ಎಮ್‌‌ಪಿ ಎದುರುಗಡೆ ಕ್ಯಾಮೆರಾ.
- ಎಲ್‌‌ಯಿಡಿ ಫ್ಲ್ಯಾಶ್‌ .
- 3 ಜಿ ಸೌಲಭ್ಯ , ವೈಫೈ , ಬ್ಲ್ಯೂಟೂಥ್ , ಜಿಪಿಎಸ್‌‌ ಸೌಲಭ್ಯಗಳು ಕೂಡ ಈ ಮೊಬೈಲ್‌ ಹೊಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments