Select Your Language

Notifications

webdunia
webdunia
webdunia
webdunia

ಭಾರತಕ್ಕೆ ಲಗ್ಗೆ ಇಟ್ಟಿದೆ ವಿಶ್ವದ ಎಲ್ಲಕ್ಕಿಂತ ತೆಳುವಾದ ಸ್ಮಾರ್ಟ್‌‌‌ಫೊನ್

ಭಾರತಕ್ಕೆ ಲಗ್ಗೆ ಇಟ್ಟಿದೆ ವಿಶ್ವದ ಎಲ್ಲಕ್ಕಿಂತ ತೆಳುವಾದ ಸ್ಮಾರ್ಟ್‌‌‌ಫೊನ್
ನವದೆಹಲಿ , ಗುರುವಾರ, 3 ಏಪ್ರಿಲ್ 2014 (18:56 IST)
PR
PR
ವಿಶ್ವದಲ್ಲಿಯೇ ಅತಿ ಹೆಚ್ಚಿನ ಸ್ಲಿಮ್ ಆದ ಮೊಬೈಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಚೀನಾದ ಮೊಬೈಲ್ ಕಂಪೆನಿಯಾದ ಜಿಯೋನಿ ವಿಶ್ವದ ಎಲ್ಲಕ್ಕಿಂತ ತೆಳುವಾದ ಮೊಬೈಲ್‌ " ಈಲೈಫ್ ಎಸ್‌‌‌ 5.5 " ಹೆಸರಿನಿಂದ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.ಇದರ ಬೆಲೆ ಕೇವಲ 22,999 ರೂಪಾಯಿಗಳು ಮಾತ್ರ .

ಬನ್ನಿ ತಿಳಿದುಕೊಳ್ಳೋಣ ಈ ಮೊಬೈಲ್‌ ನ ಹೊಸ ಲಕ್ಷಣಗಳನ್ನು:
- ಈ ಸ್ಮಾರ್ಟ್‌ಫೋನ್ ಕೇವಲ 5.5 ಎಮ್‌‌‌ಎಮ್‌ ಸ್ಲಿಮ್‌ ಆಗಿದೆ.
- 5 ಇಂಚಿನ ಸೂಪರ್ ಅಮೋಲೆಡ್‌‌ ಡಿಸಪ್ಲೆ .
- 1.7 ಗಿಗಾಹರ್ಡ್ಸ್‌‌‌ ಅಕ್ಟಾ ಕೋರ ಪ್ರೊಸೆಸರ್‌ .
- 2 ಜಿಬಿ ರ್ಯಾಮ್
- 16 ಜಿಬಿ ಇಂಟರ್‌‌ನಲ್ ಸ್ಟೋರೇಜ್‌
- 2300 ಎಮ್ಎಎಚ್‌‌ ಬ್ಯಾಟರಿ .
- 13 ಎಮ್‌‌‌ಪಿ ರಿಯರ್ ಕ್ಯಾಮೆರಾ
- 5 ಎಮ್‌‌ಪಿ ಎದುರುಗಡೆ ಕ್ಯಾಮೆರಾ.
- ಎಲ್‌‌ಯಿಡಿ ಫ್ಲ್ಯಾಶ್‌ .
- 3ಜಿ ಸೌಲಭ್ಯ , ವೈಫೈ , ಬ್ಲ್ಯೂಟೂಥ್ , ಜಿಪಿಎಸ್‌‌ ಸೌಲಭ್ಯಗಳು ಕೂಡ ಈ ಮೊಬೈಲ್‌ ಹೊಂದಿದೆ.

Share this Story:

Follow Webdunia kannada