Webdunia - Bharat's app for daily news and videos

Install App

ಬಜಾಜ್ ಅಟೋದಿಂದ ಹೊಸ ಡಿಸ್ಕವರ್ 125 ಸಿಸಿ ಬೈಕ್ ಮಾರುಕಟ್ಟೆಗೆ

Webdunia
ಸೋಮವಾರ, 10 ಮಾರ್ಚ್ 2014 (15:33 IST)
PR
ದ್ವಿ ಚಕ್ರ ವಾಹನ ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡ ಬಜಾಜ್ ಅಟೋ ಲಿಮಿಟೆಡ್‌ 125 ಸಿಸಿ ವರ್ಗದಲ್ಲಿ ಹೊಸ ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 125 ಸಿಸಿಯ ಈ ಬೈಕ್ ಮೂರನೇಯದಾಗಿದೆ. ಮೊದಲು 125 ಸಿಟಿ ಮತ್ತು 125 ಟಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು.

ರಾಷ್ಟ್ರಮಟ್ಟದಲ್ಲಿ ಬಿಡುಗಡೆಯಾದ ಡಿಸ್ಕವರ್‌ 125ನಲ್ಲಿ ಫೋರ್‌ ಡಿಟಿಎಸ್‌‌ಐ ಇಂಜನ್ ಇದೆ. ಈ ಮೋಟಾರ್‌ ಸೈಕಲ್ ಬಲಿಷ್ಠವಾಗಿದ್ದು ಮತ್ತು ಇದರ ಮೈಲೇಜ್ ಕೂಡ ಹೆಚ್ಚಿನದ್ದಾಗಿದೆ. ಈ ಬೈಕ್‌ 11.5 ಹೆಚ್‌‌‌‌ಪಿ ಮತ್ತು 76 ಕಿಲೋ ಮೀಟರ್‌ ಮೈಲೇಜ್‌ ನೀಡುತ್ತದೆ.

ಹೈದ್ರಾಬಾದ್‌‌ನಲ್ಲಿ ಈ ಬೈಕ್‌ನ ಬೆಲೆ ಕೇವಲ 49,075 ಇದೆ ಎಂದು ಕಂಪೆನಿ ತಿಳಿಸಿದೆ.

ಈ ಹೊಸ ಬೈಕ್‌‌ ಡಿಸ್ಕವರ್‌ ಶಕ್ತಿಶಾಲಿಯಾಗಿದೆ , ಪಿಕಪ್‌ ಆಗಿದೆ ಎಂದು ಕಂಪೆನಿಯ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments