Webdunia - Bharat's app for daily news and videos

Install App

ಫೆಬ್ರುವರಿ ತಿಂಗಳಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ

Webdunia
ಸೋಮವಾರ, 31 ಮಾರ್ಚ್ 2014 (17:23 IST)
PR
ಜಿಎಸ್‌ಎಂ ನೆಟ್‌ವರ್ಕ್ ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಶೇ.1 ಕ್ಕಿಂತ ಹೆಚ್ಚಾಗಿ 71.10 ಕೋಟಿ ಗ್ರಾಹಕರಿಗೆ ತಲುಪಿದೆ. ಫೆಬ್ರವರಿ ತಿಂಗಳಲ್ಲಿಯೇ 76.1 ಲಕ್ಷ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

ಸೆಲ್ಯೂಲರ ಅಪರೇಟರ್‌ ಅಸೋಸಿಯೇಶನ್‌ ಆಪ್‌ ಇಂಡಿಯಾ ( ಸಿಓಎಐ) ಅನುಸಾರ ಈ ಹೆಚ್ಚಳದಲ್ಲಿ ಏರ್‌‌ಟೆಲ್‌‌ ಗ್ರಾಹಕರ ಸಂಖ್ಯೆ ಇಲ್ಲ. ಕೆಲವು ತಾಂತ್ರಿಕ ಕಾರಣ ಗಳಿಂದ ಏರ್‌‌ಟೆಲ್‌ ಗ್ರಾಹಕರ ಸಂಖ್ಯೆ ಇದರಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ಜನೆವರಿಯಲ್ಲಿ ಏರ್‌‌‌ಟೆಲ್‌ ಗ್ರಾಹಕರ ಸಂಖ್ಯೆ 20.08 ಕೋಟಿಯಷ್ಟಿತ್ತು.

ಜನೆವರಿ ತಿಂಗಳಲ್ಲಿ ಜಿಎಸ್‌‌‌ಎಂ ಗ್ರಾಹಕರ ಸಂಖ್ಯೆ 70.34 ಕೋಟಿಯಷ್ಟಿತ್ತು . ಫೆಬ್ರುವರಿ ತಿಂಗಳಲ್ಲಿ ಐಡಿಯಾ ಸೆಲ್ಯೂಲರ್ ಗ್ರಾಹಕರ ಸಂಖ್ಯೆಯಲ್ಲಿ 33.32 ಲಕ್ಷ ಹೆಚ್ಚಳವಾಗುವುದರ ಮೂಲಕ ಕಂಪೆನಿಯ ಒಟ್ಟು ಗ್ರಾಹಕರ ಸಂಖ್ಯೆ 13.5 ಕೋಟಿಯಷ್ಟಾಗಿದೆ. ಈ ತಿಂಗಳಲ್ಲಿ ವೋಡಾಫೋನ್ ಗ್ರಾಹಕರ ಸಂಖ್ಯೆಯಲ್ಲಿ 21.55 ಲಕ್ಷ ಹೆಚ್ಚಳವಾಗುವುದರ ಮೂಲಕ 16.43 ಕೋಟಿ ಯಷ್ಟಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments