Select Your Language

Notifications

webdunia
webdunia
webdunia
webdunia

ಫೆಬ್ರವರಿಯಲ್ಲಿ ಬಜಾಜ್ ಅಟೋಗಳ ಮಾರಾಟದಲ್ಲಿ ಇಳಿಕೆ

ಫೆಬ್ರವರಿಯಲ್ಲಿ ಬಜಾಜ್ ಅಟೋಗಳ ಮಾರಾಟದಲ್ಲಿ ಇಳಿಕೆ
, ಸೋಮವಾರ, 3 ಮಾರ್ಚ್ 2014 (16:23 IST)
PR
ಫೆಬ್ರವರಿಯಲ್ಲಿ ಬಜಾಜ್ ಅಟೋನ ಮಾರಾಟ ಕಡಿಮೆ ಆಗಿದೆ. ಕಳೆದ ವರ್ಷ ಇದೇ ಸಮಯವನ್ನು ಹೋಲಿಸಿದರೆ ಈ ವರ್ಷ ಕಂಪೆನಿಯ ಮಾರಾಟದಲ್ಲಿ ಶೇ.6 ರಷ್ಟು ಇಳಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ಬಜಾಜ್ ಅಟೋಗಳ ಮಾರಾಟ ಒಟ್ಟು 3,13 ಲಕ್ಷ ವಾಹನಗಳು ಮಾರಾಟವಾಗಿವೆ. ಆದರೆ ಕಳೆದ ವರ್ಷ ಕಂಪೆನಿಯ ಮಾರಾಟ 3.32ರಷ್ಟು ಇತ್ತು. ಇವೆರಡನ್ನು ಹೋಲಿಸಿ ನೋಡಿದರೆ ಈ ವರ್ಷ ಕಂಪೆನಿಯ ವಾಹನಗಳಲ್ಲಿ ಇಳಿಕೆಯಾಗಿದೆ ಎಂದು ತಿಳಿದು ಬರುತ್ತದೆ.

ಕಳೆದ ವರ್ಷ ಇದೇ ಸಮಯದಲ್ಲಿ 2.91 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾದರೆ ಈ ವರ್ಷ ಕೇವಲ 2.73 ಲಕ್ಷ ಕಾರುಗಳು ಮಾರಾಟವಾಗಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ .

ಕಳೆದ ವರ್ಷದ ಆಧಾರದ ಮೂಲಕ ಫೆಬ್ರವರಿ ತಿಂಗಳಲ್ಲಿ ಬಜಾಜ್ ಅಟೋಗಳ ಕಮರ್ಷಿಯಲ್‌‌ನ ಮಾರಾಟದಲ್ಲಿ ಶೇ. 3 ರಷ್ಟು ಇಳಿಕೆಯಾಗಿ 39,971 ಯುನಿಟ್‌ ಕಾರುಗಳು ಮಾರಾಟವಾಗಿವೆ. ಆದರೆ ಬಜಾಜ ಅಟೋನ ಎಕ್ಸ್‌ಪೋರ್ಟ್‌‌ನಲ್ಲಿ ಶೇ.5 ರಷ್ಟು ಹೆಚ್ಚಳವಾಗಿ 1.42 ಲಕ್ಷ ಕಾರುಗಳು ಮಾರಾಟವಾಗಿವೆ ಎಂದು ಬಜಾಜ್ ಕಂಪೆನಿಯ ಮೂಲಗಳು ತಿಳಿಸಿವೆ.

Share this Story:

Follow Webdunia kannada