Webdunia - Bharat's app for daily news and videos

Install App

ಫಾರೆಕ್ಸ್: ರೂಪಾಯಿಯಲ್ಲಿ 70 ಪೈಸೆ ಚೇತರಿಕೆ

Webdunia
ಸೋಮವಾರ, 18 ನವೆಂಬರ್ 2013 (18:54 IST)
PR
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂದಿನ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 70 ಪೈಸೆ ಚೇತರಿಕೆ ಕಂಡು 62.41 ರೂಪಾಯಿಗಳಿಗೆ ತಲುಪಿದೆ.

ಇಂದು ದಿನದ ಅಂತ್ಯಕ್ಕೆ ಡಾಲರ್ ಎದುರು ರೂಪಾಯಿ 70 ಪೈಸೆ ಇಳಿಕೆಯಾಗಿದೆ ಪ್ರತಿ ಡಾಲರ್‌ಗೆ 62.41 ರೂಪಾಯಿಗೆ ತಲುಪಿದೆ. ಡಾಲರ್‌ ಎದುರು ರೂಪಾಯಿ 62.85 ರಿಂದ ಮಾರುಕಟ್ಟೆ ತೆರೆದು ಕೊಂಡಿತ್ತು.

ಆದರೆ, ಕಳೆದ ವಾರ 19 ಪೈಸೆ ರೂಪಾಯಿಯಲ್ಲಿ ಚೇತರಿಕೆ ಕಂಡು,ವಾರದ ಕೊನೆಯ ದಿನಕ್ಕೆ ಪ್ರತಿ ಡಾಲರ್‌ಗೆ 63.11 ರೂಪಾಯಿಗೆ ಮಾರುಕಟ್ಟೆ ತಲುಪಿತ್ತು.

ಎಂಜೆಲ್‌ ಕಮಾಡಿಟಿಯ ಅನೂಜ್ ಗುಪ್ತಾರವರ ಪ್ರಕಾರ, ಡಾಲರ್‌ ಎದುರು ರೂಪಾಯಿ 62 ರೂ.ಗೆ ಇದ್ದ ಕಾರಣ ಫಾರೆಕ್ಸ್ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿತ್ತು. ಒಂದು ವೇಳೇ ಡಾಲರ್‌ ಎದುರು 62 ರೂಪಾಯಿಗಿಂತ ಕಡಿಮೆಯಾದರೆ , ಪ್ರತಿ ಡಾಲರ್‌‌ಗೆ 61 ರೂಪಾಯಿವರೇಗು ತಲುಪುವ ಸಾದ್ಯತೆ ಇದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments