Webdunia - Bharat's app for daily news and videos

Install App

ತೈಲ ಬೆಲೆಗಳಲ್ಲಿ ಭಾರಿ ಏರಿಕೆ

Webdunia
ಶನಿವಾರ, 27 ಅಕ್ಟೋಬರ್ 2007 (15:39 IST)
ಕಚ್ಚಾ ತೈಲದ ಶ್ರೀಮಂತ ರಾಷ್ಟ್ರ ಇರಾನ್‌ನಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದರಿಂದ ಹಾಗೂ ಅಮೆರಿಕದ ಇಂಧನ ಪೂರೈಕೆಯು ಬಿಗಿಗೊಂಡ ಪರಿಣಾಮವಾಗಿ ಶುಕ್ರವಾರ ಅಂತ್ಯಗೊಂಡ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 92 ಡಾಲರ್‌ಗೆ ಅಂತ್ಯಗೊಂಡಿದ್ದು, ಇದೇ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲಿ ಅತ್ಯಂತ ದುಬಾರಿಯಾಗಿದೆ.

" ಈಗಾಗಲೇ ಕಚ್ಚಾ ತೈಲದ ಬೆಲೆಯು 90 ಡಾಲರ್ ತಲುಪಿದ್ದು, ಇನ್ನು ಮುಂದೆ ಇದರ ದರವು 100 ಕ್ಕೆ ಹೋಗುವುದು ಬಹಳ ಸುಲಭವಾಗಿದೆ. ತೈಲ ಮಾರುಕಟ್ಟೆಯಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆ ಇದೆ" ಎಂದು ಅಸ್ಟ್‌ಮಾಕ್ಸ್ ಫಂಡ್ ವ್ಯವಸ್ಥಾಪಕ ತೆಸ್ಟು ಎಮೋರಿ ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ವಿತರಣೆಯಾಗಲಿರುವ ಲೈಟ್ ಸ್ವೀಟ್ ಕಚ್ಚಾ ತೈಲದಲ್ಲಿ ನ್ಯೂಯಾರ್ಕ್‌ನಲ್ಲಿರುವ ಮುಖ್ಯ ತೈಲಾಗಾರದಲ್ಲಿ ಪ್ರತಿ ಬ್ಯಾರೆಲ್‌ಗೆ 92.22 ಡಾಲರ್‌ಗೆ ಏರಿತ್ತು.

ಬುಧವಾರ ಅಂತ್ಯಗೊಂಡಿದ್ದಾಗ 62 ಸೆಂಟ್‌ ಏರಿಕೆಯಾಗಿ ಕೊನೆಗೊಂಡ ಬೆಲೆಯಲ್ಲಿ 91.10 ಡಾಲರ್ ಆಗಿತ್ತು.

ಆದರೆ, ಡಿಸೆಂಬರ್‌ನಲ್ಲಿ ವಿತರಣೆಯಾಗಲಿರುವ ಲಂಡನ್‌ನ ಬ್ರೆಂಟ್ ನಾರ್ತ್ ಸಮುದ್ರ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 89.30 ಡಾಲರ್‌ಗೆ ಕೊನೆಗೊಂಡಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments