Webdunia - Bharat's app for daily news and videos

Install App

ತತ್ಕಾಲ್ ಟಿಕೆಟ್‌ಗೆ ಹೆಚ್ಚು ಹಣ ತೆರುವುದಕ್ಕೆ ಸಿದ್ಧರಾಗಿರಿ

Webdunia
ಶುಕ್ರವಾರ, 28 ಫೆಬ್ರವರಿ 2014 (15:32 IST)
PR
PR
ನವದೆಹಲಿ: ತತ್ಕಾಲ್ ಟಿಕೆಟ್ ಖರೀದಿಗೆ ನಿಮ್ಮ ಪರ್ಸ್‌ನಿಂದ ಇನ್ನಷ್ಟು ಹಣ ತೆಗೆದುಕೊಡುವುದಕ್ಕೆ ಮಾರ್ಚ್‌ನಿಂದ ಸಿದ್ಧವಾಗಿರಿ, ಏಕೆಂದರೆ ರೈಲ್ವೆ ಮಂಡಳಿ ತತ್ಕಾಲ್ ಬುಕಿಂಗ್‌ಗೆ ಕನಿಷ್ಠ ದೂರವನ್ನು 500 ಕಿಮೀಗೆ ಹೆಚ್ಚಿಸಿದೆ. ಈ ನಿರ್ಧಾರದೊಂದಿಗೆ, ನೀವು ಪ್ರಯಾಣಿಸುವ ದೂರ 100 ಕಿಮೀಗಳಾಗಿದ್ದರೂ ಕೂಡ 500 ಕಿಮೀ ದೂರಕ್ಕೆ ದರವನ್ನು ಪಾವತಿಸಬೇಕಾಗುತ್ತದೆ.

ಇದಕ್ಕೆ ಮುಂಚೆ ತತ್ಕಾಲ್ ಟಿಕೆಟ್‌ಗೆ ಕನಿಷ್ಠ ದೂರ ಸ್ಲೀಪರ್‌ಕ್ಲಾಸ್‌ಗೆ 200 ಕಿಮೀಗಳಾಗಿದ್ದು, ಎಸಿ 2 ಮತ್ತು 3 ಟಯರ್‌ಗಳಿಗೆ 300 ಕಿಮೀ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments